Menu

ಹಾವೇರಿ ಜಿಲ್ಲೆಯ ಕೆಡಿಎಂ ಕಿಂಗ್‌ ಹೋರಿ ಸಾವು

ಕೆಡಿಎಂ ಕಿಂಗ್‌ ಎಂದು ಹೆಸರಾಗಿದ್ದ ಹಾವೇರಿ ಜಿಲ್ಲೆಯ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹೋರಿಯು ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದೆ.  ಗ್ರಾಮಕ್ಕೆ ಆಗಮಿಸಿದ ಅಭಿಮಾನಿಗಳು ಹಾಗೂ ಊರಿನವರು  ಈ ಹೋರಿಯ ಸಾವಿನಿಂದ ಶೋಕ ತಪ್ತರಾಗಿದ್ದಾರೆ. ಸೋಲೆ ಇಲ್ಲದ ಸರದಾರ ಎಂದು ಹೆಸರು ಗಳಿಸಿದ್ದ ಹೋರಿ ಸಾವು ಉತ್ತರ ಕರ್ನಾಟಕದ ಫ್ಯಾನ್ಸ್‌ಗೆ ನೋವು ತಂದಿದೆ.  ಕಾಂತೇಶ್ ನಾಯ್ಕರ್ ಎಂಬ ಮಾಲಿಕರಿಗೆ ಸೇರಿದ ಹೋರಿ ಇದಾಗಿದ್ದು, ಎಂಟು ಲಕ್ಷಕ್ಕೆ ಹೋರಿ ಕೊಡಿ