Menu

ಜಿಎಸ್‌ಟಿ 12% ಸ್ಲ್ಯಾಬ್‌ ರದ್ದಾಗಿ 5% ಸ್ಲ್ಯಾಬ್‌ಗೆ ಸೇರ್ಪಡೆ: ಮಧ್ಯಮ ವರ್ಗಕ್ಕೆ ನೆರವು?

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ ಎನ್ನಲಾಗಿದ್ದು, 12% ಸ್ಲ್ಯಾಬ್ ಅನ್ನು ರದ್ದು ಮಾಡಿ ಇದರಲ್ಲಿರುವ ವಸ್ತುಗಳ ಮೇಲಿನ ಜಿಎಸ್ಟಿಯನ್ನು 5% ಸ್ಲ್ಯಾಬ್‌ಗೆ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. 12% ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಹೆಚ್ಚಿನ ವಸ್ತುಗಳು ಸಾಮಾನ್ಯ ನಾಗರಿಕರು ದೈನಂದಿನ ಜೀವನದಲ್ಲಿ ಬಳಸುವ ಸರಕುಗಳಾಗಿವೆ. ಸರ್ಕಾರವು 12% ಸ್ಲ್ಯಾಬ್ ಸಂಪೂರ್ಣ ರದ್ದುಗೊಳಿಸಲು ಮತ್ತು ಅಸ್ತಿತ್ವದಲ್ಲಿರುವ ಕಡಿಮೆ ಅಥವಾ ಹೆಚ್ಚಿನ