Menu

Pride of India: 43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆಯನ್ನು 13.37 ಗಂಟೆಯಲ್ಲಿ ಈಜಿದ ಪ್ರೈಡ್‌ ಆಫ್‌ ಇಂಡಿಯಾ

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ನೇತೃತ್ವದ ಭಾರತದ 6 ಜನರ ಪ್ರೈಡ್‌ ಆಫ್‌ ಇಂಡಿಯಾ ತಂಡ ಇಂಗ್ಲೆಂಡ್‌ನಲ್ಲಿನ 43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆಯನ್ನು 13.37 ಗಂಟೆಯಲ್ಲಿ ಈಜುವ ಮೂಲಕ ದಾಖಲೆ ಮಾಡಿದೆ. ಇಂಗ್ಲೆಂಡ್‌ನ ಸ್ಯಾಮ್‌ಥೈರ್‌ ಹೊಯ್‌ ದಡದಿಂದ ಆರಂಭವಾದ ಈಜು, ಫ್ರಾನ್ಸ್‌ನ ವಿಸ್ಸೆಂಟ್‌ ಬೀಚ್‌ನಲ್ಲಿ ಕೊನೆಗೊಂಡಿತು. ತಂಡದಲ್ಲಿ ಮುರುಗೇಶ ಚನ್ನಣ್ಣವರ, ಇಲ್ಲಿನ ಕೆಎಂಸಿಆರ್‌ಐ ನ ಎಂಬಿಬಿಎಸ್‌ ವಿದ್ಯಾರ್ಥಿ ಅಮನ್‌ ಶಾನಭಾಗ, ಹರಿಯಾಣದ ಐಎಎಸ್‌ ಅಧಿಕಾರಿ ದೀಪಕ್