Menu

ಧರ್ಮಸ್ಥಳ ಫೈಲ್ಸ್ ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್

ಧರ್ಮಸ್ಥಳ ಫೈಲ್ಸ್ ಸಿನಿಮಾ ತಯಾರಿ ಪ್ಲಾನ್ ಜೊತೆಗೆ ವೆಬ್ ಸಿರೀಸ್ ಮಾಡುವುದಕ್ಕೂ ಸಿದ್ಧತೆ ಭರದಿಂದ ಸಾಗಿದೆ. ಫಿಲಂ ಚೇಂಬರ್ ನಲ್ಲಿ ಈಗಾಗಲೇ ಸದ್ದಿಲ್ಲದೆ ಚಿತ್ರತಂಡ ಟೈಟಲ್ ರಿಜಿಸ್ಟರ್ ಮಾಡಿಸಿದೆ. ಫಿಲಂ ಚೇಂಬರ್ ಟೈಟಲ್ ಕಮಿಟಿಯಿಂದಲೂ ಅನುಮತಿ ಪಡೆದುಕೊಂಡಿದೆ. ಕಾನೂನು ತೊಡಕು ಉಂಟಾದರೆ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ ಸಿನಿಮಾ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಮಲಯಾಳಿ ನಿರ್ದೇಶಕ ವಿಕೆ ಪ್ರಕಾಶ್‌ ಅವರಿಂದ ಸಿನಿಮಾ ಮಾಡುವ ಪ್ಲಾನ್‌ ನಡೆಯುತ್ತಿದೆ. ಎಂಎಸ್ ರಮೇಶ್ ಕಥೆ