delhi crime
ತಾಯಿ, ಮಗನ ಕತ್ತು ಸೀಳಿ ಕೊಲೆಗೈದ ಮನೆ ಕೆಲಸದವ!
ನವದೆಹಲಿ: ತಾಯಿ ಹಾಗೂ ಮಗನ ಕತ್ತು ಸೀಳಿ ಮನೆ ಕೆಲಸದವ ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಲಜ್ಪತ್ ನಗರದಲ್ಲಿ ತಾಯಿ ರುಚಿಕಾ ಸೇವಾನಿ (42) ಹಾಗೂ ಮಗ ಕ್ರಿಶ್ (14) ಕೊಲೆ ಆದ ದುರ್ದೈವಿಗಳು. ಮನೆ ಕೆಲಸಕ್ಕೆ ಇದ್ದ ಮುಖೇಶ್ (24) ಕೊಲೆ ಮಾಡಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ರುಚಿಕಾ ಹಾಗೂ ಆಕೆಯ ಪತಿ ಕುಲದೀಪ್ ಸೇವಾನಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಇದೇ ಅಂಗಡಿಯಲ್ಲಿ ಆರೋಪಿ