Cost of living
ತಿಂಗಳಿಗೆ 4 ಲಕ್ಷ ಸಾಕಾಗಲ್ಲ, 10 ಲಕ್ಷ ರೂ. ಬೇಕು: ವಿಚ್ಛೇದಿತ ಶಮಿ ಪತ್ನಿ ಹಸೀನಾ
ವಿಚ್ಛೇದಿತ ಪತ್ನಿ ಹಾಗೂ ಮಗಳಿಗೆ ತಿಂಗಳಿಗೆ 4 ಲಕ್ಷ ರೂ. ನಿರ್ವಹಣಾ ವೆಚ್ಚವನ್ನು ನೀಡುವಂತೆ ಕಲ್ಕತ್ತಾ ಹೈಕೋರ್ಟ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಆದೇಶ ನೀಡಿದೆ. ಆದರೆ ಶಮಿ ಅವರ ಲಕ್ಸುರಿ ಲೈಫ್‌ಸ್ಟೈಲ್‌ಗೆ ಹೋಲಿಸಿದರೆ ಈ ಮೊತ್ತ ತುಂಬಾ ಕಡಿಮೆ, ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಪತ್ನಿ ಹಸೀನಾ ಜಹಾನ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಹಸೀನಾ ಜಹಾನ್, ಈ ತೀರ್ಪಿಗೆ ಪ್ರತಿಯಾಗಿ ತಾನು ಕೇವಿಯಟ್