Menu

ವಿಜಯೇಂದ್ರ ನಾಯಕತ್ವ ಯಾರೂ ಒಪ್ಪಿಲ್ಲ, ಆತ ಅಧ್ಯಕ್ಷನಾದರೆ ಬಿಜೆಪಿ 30 ಸೀಟು ಗೆಲ್ಲಲ್ಲ: ಮುಂದುವರಿದ ಯತ್ನಾಳ್‌ ವಾಗ್ದಾಳಿ

ವಿಜಯದಶಮಿ ಸಮೀಪಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಮಾಡುತ್ತದೆ. ಒಂದೊಮ್ಮೆ ವಿಜಯೇಂದ್ರನನ್ನು ಮುಂದುವರೆಸಿದರೆ ಬಿಜೆಪಿ 30 ಸೀಟು ಗೆಲ್ಲಲ್ಲ. ರಾಜ್ಯದಲ್ಲಿ ಬಿವೈವಿಜಯೇಂದ್ರನ ನಾಯಕತ್ವ ಯಾರೂ ಒಪ್ಪಿಕೊಂಡಿಲ್ಲ. ವಿಜಯೇಂದ್ರ ಬಿಟ್ಟು ಯಾರೇ ರಾಜ್ಯಾಧ್ಯಕ್ಷರಾದರೂ ಒಪ್ಪಿಕೊಳ್ಳುತ್ತೇನೆ.  ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾದರೆ ವಿಜಯೇಂದ್ರಗೆ ಅಧಿಕಾರ ನೀಡಬಾರದು. ಇಲ್ಲವಾದರೆ ಎಲ್ಲ ರಾಜಕೀಯ ನಾಯಕರ ಮಕ್ಕಳಿಗೆ ಟಿಕೆಟ್‌ ನೀಡಲಾಗುವುದು ಎಂದು ಬಿಜೆಪಿ ಘೋಷಣೆ ಮಾಡಲಿ ಎಂದು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ