Menu

ನಿದ್ದೆಯಲ್ಲಿ ಮಗ್ಗಲು ಬದಲಿಸಿದ ತಂದೆ: ಪಕ್ಕದಲ್ಲಿದ್ದ 26 ದಿನದ ಮಗು ಸಾವು

ರಾತ್ರಿ ಮಂಚದಲ್ಲಿ ಮಲಗಿದ್ದ ತಂದೆ ಗಾಢ ನಿದ್ರಯಲ್ಲಿದ್ದಾಗ ಪಕ್ಕದಲ್ಲೇ ಮಲಗಿದ್ದ 26 ದಿನದ ಮಗುವಿನ ಮೇಲೆಯೇ ಮಗ್ಗಲು ಬದಲಾಯಿಸಿದ್ದರಿಂದ ಅವರ ಕೆಳಗೆ ಸಿಲುಕಿ ಮಗು ಮೃತಪಟ್ಟಿದೆ. ಉತ್ತರ ಪ್ರದೇಶದ ಗಜ್ರೌಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕವಾಗಿ ಸಿಲುಕಿ ನವಜಾತ ಶಿಶು ಅಸು ನೀಗಿದೆ. ಸದ್ದಾಂ ಅಬ್ಬಾಸಿ (25) ಮತ್ತು ಪತ್ನಿ ಅಸ್ಮಾ ಮೊದಲ ಮಗು ಅದಾಗಿತ್ತು. ರಾತ್ರಿ ದಂಪತಿ ಮಲಗುವ ಮುನ್ನ ಮಗುವನ್ನು ಹಾಸಿಗೆ ಮೇಲೆ ತಮ್ಮ ಮಧ್ಯೆ

ಜಮಖಂಡಿಯಲ್ಲಿ ಗರ್ಭದಲ್ಲೇ ಶಿಶು ಸಾವು: ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬ ಆಕ್ರೋಶ

ಬಾಗಲಕೋಟೆಯ ಜಮಖಂಡಿಯಲ್ಲಿರುವ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭದಲ್ಲೇ ಶಿಶು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಬೇಜವಾಬ್ದಾರಿಯೇ ಕಾರಣವೆಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜಮಖಂಡಿಯ ಚೌಡಯ್ಯ ನಗರದ ನಿವಾಸಿ.ಶಿವಪ್ಪ ರೇವಣಸಿದ್ದಪ್ಪ ಬೋವಿ ಅವರ ಪತ್ನಿ ಇಂದ್ರಾ ಅವರ ಗರ್ಭದಲ್ಲೇ ಮಗು ಮೃತಪಟ್ಟಿದೆ. ಇಂದ್ರಾ ಅವರನ್ನು