Menu

ಮದ್ಯ, ಸಿಗರೇಟು, ಐಷಾರಾಮಿ ಕಾರಿನ ಮೇಲೆ ಸೆಸ್ ಹೇರಲು ಕೇಂದ್ರ ಚಿಂತನೆ

ನವದೆಹಲಿ: ಸಿಗರೇಟು, ಕಾರ್ಬೊನೇಟ್ ಡ್ರಿಂಕ್ಸ್, ಮದ್ಯ, ಐಷಾರಾಮಿ ಕಾರುಗಳ ಮೇಲೆ ಸೆಸ್ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆರೋಗ್ಯ ಮತ್ತು ಸ್ವಚ್ಛತಾ ಯೋಜನೆಗಳಿಗೆ ಹೆಚ್ಚುವರಿ ಹಣ ಸಂಗ್ರಹಿಸಲು ಆಟೋಮೊಬೈಲ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಸೆಸ್ ಹೇರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಒಂದು ವೇಳೆ ಸೆಸ್ ಹೇರಿದರೆ ಈ ಕ್ಷೇತ್ರದ ಉತ್ಪನ್ನಗಳ ಬೆಲೆ ದುಬಾರಿ ಆಗಲಿದೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಪರಿಹಾರ ಸೆಸ್ ವಿಧಿಸಿರುವ