arbian sea
ಭಾರತದ ನೌಕಾಪಡೆಯಿಂದ ಅರಬ್ಬಿ ಸಮುದ್ರದಲ್ಲಿ ಯುದ್ಧನೌಕೆಗಳ ಯಶಸ್ವಿ ಕ್ಷಿಪಣಿ ಪರೀಕ್ಷೆ!
ನವದೆಹಲಿ: ಭಾರತೀಯ ಯುದ್ಧ ನೌಕೆಗಳು ಅರಬ್ಬಿ ಸಮುದ್ರದಲ್ಲಿ ದೂರಗಾಮಿ ನೌಕೆಗಳನ್ನು ಹೊಡೆದುರುಳಿಸುವ ತರಬೇತಿಯನ್ನು ನಡೆಸಿವೆ. ರಾಷ್ಟ್ರದ ಭದ್ರತೆ ಕುರಿತು ನೌಕಾಪಡೆ ತಮ್ಮ ಬಳಿ ಇರುವ ಯುದ್ಧ ನೌಕೆಗಳ ಸಾಮರ್ಥ್ಯವನ್ನು ಹಲವು ರೀತಿಯಲ್ಲಿ ಪರೀಕ್ಷೆ ನಡೆಸಿತು. ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ನೆಲದಿಂದ ನೆಲದ ಮೇಲೆ ದಾಳಿ ನಡೆಸುವ ಬ್ರಹ್ಮೋಸ್ ನಿಗ್ರಹ ನೌಕೆ, ಕೋಲ್ಕತಾ ಕ್ಲಾಸ್ ವಿಧ್ವಂಸಕ, ನೀಲಗಿರಿ ಮತ್ತು ಕ್ರಿವಾಕ್ ಕ್ಲಾಸ್ ಫೈಟರ್ಸ್ ನೌಕೆಗಳಿಂದ ಸಮರಭ್ಯಾಸ ನಡೆಸಲಾಯಿತು. ಪರೀಕ್ಷೆ ವೇಳೆ ನೌಕೆಗಳು ಯಶಸ್ವಿಯಾಗಿ