Tuesday, September 16, 2025
Menu

ಆಸ್ಕರ್ ಪ್ರಶಸ್ತಿಗೆ ಭಾರತದ ಕಿರುಚಿತ್ರ ‘ಅನುಜಾ’!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ಭಾರತದ ಕಿರುಚಿತ್ರ ‘ಅನುಜಾ’ 2025ರ ಆಸ್ಕರ್ ಪ್ರಶಸ್ತಿಯ ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಸ್ಥಾನ ಪಡೆದಿದೆ. 97ನೇ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಲಿಸ್ಟ್ ಅನ್ನು ಬೋವೆನ್ ಯಾಂಗ್ ಹಾಗೂ ರಾಚೆಲ್ ಸೆನ್ನೋಟ್ ರಿವೀಲ್ ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಯಿಂದ ಸುಮಾರು 180 ಸಿನಿಮಾಗಳು ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದ ನಾಮಿನೇಷನ್ ರೇಸ್‌ನಲ್ಲಿ ಇದ್ದವು. ಅದರಲ್ಲಿ ಐದು ಸಿನಿಮಾಗಳು