Americans
ಟ್ರಂಪ್ ತೆರಿಗೆ ನೀತಿಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಅಮೆರಿಕನ್ನರು
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ತೆರಿಗೆ ನೀತಿಗಳು ಹಾಗೂ ಸಾಮಾಜಿಕ ಸೇವೆಗಳ ಮೇಲಿನ ಪ್ರಹಾರ ಮಾಡುವ ಅವರ ಆರ್ಥಿಕ ಕ್ರಮಗಳ ವಿರುದ್ಧ ಸಾವಿರಾರು ಜನರು ದೇಶದಾದ್ಯಂತ ಬೀದಿಗೆ ಇಳಿದು ಆಕ್ರೋಶ ಹೊರ ಹಾಕಿದ್ದಾರೆ. “ಹ್ಯಾಂಡ್ಸ್ ಆಫ್!” ಎಂಬ ಘೋಷಣೆಯೊಂದಿಗೆ ನಡೆದ ಈ ಪ್ರತಿಭಟನೆ ಅಮೇರಿಕದ ಇತಿಹಾಸದಲ್ಲೇ ಇತ್ತೀಚಿನ ಕಾಲಘಟ್ಟದಲ್ಲಿ ನಡೆದ ಪ್ರಮುಖ ನಾಗರಿಕ ಚಳವಳಿ ಎಂದೇ ಹೇಳಲಾಗುತ್ತಿದೆ. ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನಲ್ಲಿ ಆರಂಭವಾದ ಜನಸಾಗರ ಲಾಸ್ ಏಂಜಲೀಸ್,