Menu

Iran-Israel crisis: ಅಮೆರಿಕದ ಪ್ರತಿ ಪ್ರಜೆ ಈಗ ನಮ್ಮ ಟಾರ್ಗೆಟ್ ಎಂದ ಇರಾನ್‌

ಇರಾನ್ ಹಾಗೂ ಇಸ್ರೇಲ್ ನಡುವಿನ ಬಿಕ್ಕಟ್ಟು ಈಗ ಯುದ್ಧ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ನಡೆಸಿರುವ ದಾಳಿಗೆ ಇರಾನ್ ಪ್ರತಿ ದಾಳಿ ಮಾಡಲು ಸಜ್ಜಾಗುತ್ತಿದೆ. ಅಮೆರಿಕ ದಾಳಿ ಮಾಡಿ ತಪ್ಪು ಮಾಡಿದೆ. ಇದೀಗ ಅಮೆರಿಕದ ಪ್ರತಿಯೊಬ್ಬ ಪ್ರಜೆ ನಮ್ಮ ಟಾರ್ಗೆಟ್ ಎನ್ನುವ ಘೋಷವಾಕ್ಯಗಳು ಇರಾನ್‌ನಲ್ಲಿ ಕೇಳಿ ಬರುತ್ತಿವೆ. ಅಮೆರಿಕ ದಾಳಿಯನ್ನು ಇರಾನ್ ಮಾಧ್ಯಮಗಳು ಖಂಡಿಸಿದೆ. ಇರಾನ್ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ಅಮರಿಕದ ಪ್ರಜೆ, ಅಮೆರಿಕ ಮಿಲಿಟರಿಯ ಪ್ರತಿಯೊಬ್ಬ ಯೋಧನು ಇರಾನಿಗಳ