Alai Dev Vani
ಹಾಲುಮತದಿಂದ ಅಧಿಕಾರ ಬದಲು ಬಹಳ ಕಠಿಣ: ಅಲೈ ದೇವರ ವಾಣಿ
ಹಾಲು ಮತದ ಕೈಯಲ್ಲಿ ಇರುವ ಅಧಿಕಾರ ಬದಲಾವಣೆ ಅಷ್ಟು ಸುಲಭವಲ್ಲ, ಬಹಳ ಕಠಿಣ ಎಂದು ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಆಚರಣೆ ವೇಳೆ ಅಲೈ ದೇವರು ಹೇಳಿದ್ದಾರೆ. ಗದಗದ ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ನಡೆದ ದೈವ ಕಾರ್ಣಿಕದಲ್ಲಿ ಅಲೈ ದೇವರು ಈ ವಾಣಿ ನೀಡಿದ್ದಾರೆ. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಹಾಲುಮತದ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ. ಅದನ್ನು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಬಹಳ ಕಠಿಣ ಎಂದು ದೇವರು