Menu

ಪಾಕಿಸ್ತಾನದ ಎಫ್-16, ಜೆ-17 ಯುದ್ಧ ವಿಮಾನ ಹೊಡೆದು ಹಾಕಿದ್ದೇವೆ: ವಾಯುಪಡೆ ಮುಖ್ಯಸ್ಥ ಸ್ಫೋಟಕ ಹೇಳಿಕೆ

ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಎಫ್-16 ಮತ್ತು ಜೆ-17 ಅಂತಹ ಪ್ರಮುಖ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಹೇಳಿದ್ದಾರೆ. ಭಾರತ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಕಳೆದ ಆಗಸ್ಟ್ ನಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ವಿವರಗಳನ್ನು ಶುಕ್ರವಾರ ಬಹಿರಂಗಪಡಿಸಿದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 6 ಏರ್ ಕ್ರಾಫ್ಟ್,

ಕತ್ತಲಲ್ಲಿ ರಸ್ತೆ ಮಧ್ಯೆ ಇಳಿದ ಭಾರತೀಯ ಯುದ್ಧವಿಮಾನಗಳು: ವಾಯುಪಡೆಯಿಂದ ಭರ್ಜರಿ ಪ್ರಯೋಗ

ಲಕ್ನೋ: ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತೀಯ ವಾಯುಪಡೆ ರಾಫೆಲ್ ಮತ್ತು ಸುಖೋಯ್ ಯುದ್ಧ ವಿಮಾನಗಳನ್ನು ಕತ್ತಲಲ್ಲಿ ಲ್ಯಾಂಡಿಂಗ್ ಮಾಡುವ ಯಶಸ್ವಿ ತರಬೇತಿ ನಡೆಸಿದೆ. ಉತ್ತರ ಪ್ರದೇಶದ ಶಹಜಾನ್ ಪುರದ ಎಕ್ಸ್ ಪ್ರೆಸ್ ವೇನಲ್ಲಿ ಶುಕ್ರವಾರ ರಾತ್ರಿ ಚಂದಿರನ ಬೆಳಕು ಹೊರತುಪಡಿಸಿ ಯಾವುದೇ