Menu

ಸಂಘಟಿತ ಅಪರಾಧ ಕೇಸ್ ದಾಖಲಿಸಲು ಅನುಮತಿ: ಎಚ್ಚರಿಕೆ ವಹಿಸಲು ಹೈಕೋರ್ಟ್ ಸೂಚನೆ

ಸಂಘಟಿತ ಅಪರಾಧ (ಬಿಎನ್ಎಸ್ ಸೆಕ್ಷನ್ 111) ಅಡಿ ಪ್ರಕರಣ ದಾಖಲಿಸಲು ತನಿಖಾಧಿಕಾರಿಗಳಿಗೆ ಅನುಮತಿ ನೀಡುವಾಗ  ವಿಚಾರಣಾ ನ್ಯಾಯಾಲಯಗಳು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸೋಮವಾರ ಹೈಕೋರ್ಟ್ ತಿಳಿಸಿದೆ. ಮತ್ತೊಬ್ಬ ವ್ಯಕ್ತಿಯ ಎಟಿಎಂ ಕದ್ದು ಬಳಕೆ ಮಾಡಿ 1 ಲಕ್ಷ ರೂ. ಹಣ ಪಡೆದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಹಾಗೂ ಸಂಘಟಿತ ಅಪರಾಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾ ಲಯದ ಅನುಮತಿ ರದ್ದು ಕೋರಿ ಅವಿನಾಶ