Menu

ಲೇಡಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಡವಿಮಠ ಸ್ವಾಮೀಜಿ

ಬೆಳಗಾವಿಯ ಮಠವೊಂದರಲ್ಲಿ ಮಹಿಳೆಯ ಜೊತೆ ಖ್ಯಾತ ಸ್ವಾಮೀಜಿಯೊಬ್ಬರು ಸ್ಥಳೀಯ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ರಾತ್ರಿ ಮಠದಲ್ಲಿ ಅನಾಚಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಯುವಕರು ಮಠದ ಮೇಲೆ ದಾಳಿ ಮಾಡಿ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ‌ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ಧರಾಮ ಸ್ವಾಮೀಜಿ ಮಠದ ರೂಂನಲ್ಲಿ ಮಹಿಳೆಯ ಜೊತೆ ಇರುವುದನ್ನು ನೋಡಿದ ಯುವಕರು ತಕ್ಷಣವೇ ಊರಿನವರಿಗೆಲ್ಲ ಸುದ್ದಿ ಹರಡಿದ್ದಾರೆ, ನೂರಾರು ಯುವಕರು ಮಠದ ರೂಂನೊಳಗೆ ನುಗ್ಗಿ