Menu

ಎಸಿಪಿ ಗೋವರ್ಧನ್ ಗೆ ವಿವಾಹೇತರ ಸಂಬಂಧ: ಪತ್ನಿ ದೂರು ದಾಖಲು

ಬೆಂಗಳೂರು ಆಗ್ನೇಯ ವಿಭಾಗದ ಎಸಿಪಿ ಗೋವರ್ಧನ್ ಅವರ ವಿರುದ್ಧ ಅವರ ಪತ್ನಿ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಗೋವರ್ಧನ್‌ ಜೊತೆಗೆ ಮಹಿಳಾ ಎಸಿಪಿ ಅಶ್ವಿನಿ ವಿರುದ್ಧವೂ ಗೋವರ್ಧನ್‌ ಪತ್ನಿ ದೂರು ದಾಖಲಿಸಿದ್ದಾರೆ. ಗೋವರ್ಧನ್‌ ಅವರು ಡಿವೈಎಸ್ಪಿ ಆಗಿ ಆಯ್ಕೆ ಆದಾಗಿನಿಂದ ಕುಟುಂಬವನ್ನು ದೂರ ಮಾಡಿದ್ದಾರೆ. ಅವರದೇ ಬ್ಯಾಚ್‌ನ ಮಹಿಳಾ ಅಧಿಕಾರಿಯ ಜೊತೆ ಸಂಬಂಧ ಹೊಂದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಪತ್ನಿ ಅಮೃತ ದಾಖಲಿಸಿರುವ