ಮಹಿಳೆ
ಕಥೆ ಕವನ ಗೀಚಲು ಕವಯತ್ರಿಯರ ಮನೆ-ಮನೆಯ ಗೋಳು!
ಪ್ರತಿಯೊಬ್ರು ಎಷ್ಟೆಷ್ಟೋ ಕಷ್ಟ ಬಿದ್ದು ಏನಾರ ಬರುದ್ರ ಮತ್ತ ಬುಕ್ಪ್ರಿಂಟ್ಮಾಡಿದ್ರ… ಅಡುಗೆ ಮನಿ ಸಾಹಿತ್ಯ ಅಂತ ಮೂಗು ಮುರಿತಾರಲ್ರೀ ಈ ಗಂಡಸರು. ಪುಸ್ತಕದ ಅಂಗಡಿಯೊಳಗ ಹೆಣ್ಮಕ್ಕಳು ಬರೆದ ಪುಸ್ತಕಕ್ಕ ಒಂದಿಷ್ಟರ ಗಂಟು ಬೀಳ್ತಾರೇನ್ರೀ ಓದವ್ರು… ಯಾಕಾರ ಬರೀಬೇಕು ಅನ್ಸುವಂಗ ವರ್ತಸ್ತಾರ. ಇಲ್ಲೀನೂ ಸ್ತ್ರೀ ಪುರುಷ ಬೇಧ… ಮಹಿಳಾ ಸಾಹಿತ್ಯವನ್ನ ಓದೋರು, ಪ್ರೋತ್ಸಾಹ ಮಾಡೋರು ಎ ನೂರುಕ್ಕ ಒಬ್ರ ನೋಡ್ರೀ , ಮತ್ತ ಮೂರೊತ್ತು ಅಡಗಿಮನಿಯೊಳಗ ಇದ್ದು ಬರದ್ರ ಅಡುಗಿ ಮನಿ
ಬಿಮ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿ ತಾಯಿ ಸಾವು
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್ ಮೃತಪಟ್ಟ ಬಾಣಂತಿ. ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಗರ್ಭವತಿಯಾಗಿದ್ದ ಅಂಜಲಿಯನ್ನು ಹೆರಿಗೆಗಾಗಿ
ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಪರೀಕ್ಷಾ ಕೊಠಡಿಯಿಂದ ವಿದ್ಯಾರ್ಥಿನಿಯ ಹೊರಗಟ್ಟಿದ ಪ್ರಿನ್ಸಿಪಾಲ್
ಉತ್ತರ ಪ್ರದೇಶದ ಬರೇಲಿಯಲ್ಲಿ ಏಕಾಏಕಿ ಮುಟ್ಟಾದ ವಿದ್ಯಾರ್ಥಿನಿ ಪ್ರಾಂಶುಪಾಲರ ಬಳಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಆಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಿರುವ ಘಟನೆ ನಡೆದಿದೆ. ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಯಲ್ಲಿದ್ದಾಗ ಮುಟ್ಟು ಕಾಣಿಸಿಕೊಂಡಿತ್ತು, ಆಕೆ ಶಿಕ್ಷಕರ ಬಳಿ ಸ್ಯಾನಿಟರ್
ಹೆಣ್ಣು ಉಳಿದರೆ ನಾಡು ಉಳಿದೀತು…!
ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚು ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ದಿ ಹೊಣೆ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಆರು ವರ್ಷದೊಳಗಿನ ಹೆಣ್ಣು ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು,