ಲೈಫ್ ಸ್ಟೈಲ್
ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ವಂಶಿಗೆ ಸಿಎಂ ಶುಭ ಹಾರೈಕೆ
ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ ವಂಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅವರಿಗೆ ಮುಖ್ಯಮಂತ್ರಿ ಶುಭ ಕೋರಿದರು. ಮಿಸ್ ಯೂನಿವರ್ಸ್ ಕರ್ನಾಟಕ 2025 ಸ್ಪರ್ಧೆ ಕಳೆದ ಮೇನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದು, ಅಸ್ಮಿತಾ ಚೌಧರಿ ಮೊದಲ ರನ್ನರ್ ಅಪ್ ಮತ್ತು ಲೇಖನಾ ಹೆಗ್ಡೆ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಮಿಸ್ ಯೂನಿವರ್ಸ್
ಗುರುವಿಗಿಂದಧಿಕ ಬಂಧುಗಳುಂಟೆ? ಗುರುವೇ ಸರ್ವ ಶ್ರೇಷ್ಠ
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿವರ್ಷವೂ ಆಷಾಢಮಾಸದ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಆಚರಿಸಿಕೊಂಡು ಬರುವ ಸಂಪ್ರದಾಯ ರೂಢಿಯಲ್ಲಿದೆ. ಇದನ್ನು ವ್ಯಾಸ ಪೂರ್ಣಿಮಾ ಎಂತಲೂ ಬುದ್ಧ ಪೂರ್ಣಿಮಾ ಎಂತಲೂ ಕರೆಯುವುದು ವಾಡಿಕೆ. ಜೀವನದಲ್ಲಿ ಯಾರಿಗೆ ಗುರು ಬೇಡ. ಗುರು ಬೇಡ ಎನ್ನದವರು
ಈ ನೆಲದ ನಿಜ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನ: ಗುರುಪೂರ್ಣಿಮೆ ಜ್ಞಾನಪಥದ ಬೆಳಕು
-ಸುಜಯ ಶೆಟ್ಟಿ,ಹಳ್ನಾಡು, ಹವ್ಯಾಸಿ ಲೇಖಕ ಈ ನೆಲದ ನಿಜ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಅಜ್ಞಾನವೆಂಬ ಅಂಧಕಾರದ ಕತ್ತಲೆಯನ್ನು ಕಳೆದು ಜ್ಞಾನವೆಂಬ ಮಹತ್ತರ ಜ್ಯೋತಿಯನ್ನು ಹೊತ್ತಿಸುವ ಗುರು ಪ್ರತಿಯೊಬ್ಬರ ಬದುಕಿನ ದಾರಿದೀಪ . “ಗು” ಎಂದರೆ ಅಜ್ಞಾನ ಮತ್ತು “ರು” ಎಂದರೆ
ಗುರುವಿನ ಮಹತ್ವ ಸಾರುವ ಗುರು ಪೂರ್ಣಿಮಾ
-ಜಯಶ್ರೀ ಭ. ಭಂಡಾರಿ. ಬಾದಾಮಿ ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಗುರುಸಾಕ್ಷಾತ ಪರಬ್ರಹ್ಮ, ತಸ್ಮೈಗುರುವೇ ನಮಃ ಎಂದು ವೇದಗಳಲ್ಲಿ ಗುರುವಿನ ಹಿರಿಮೆಯನ್ನು ಸಾರಲಾಗಿದೆ. ಅಷಾಢ ಶುದ್ಧ ಪೂರ್ಣಿಮೆಯ ದಿನವಾದ ಇಂದು 10 ಜುಲೈ ಗುರುವಾರ ಸಮಸ್ತ ಪ್ರಪಂಚಕ್ಕೆ ಪರಮೋಚ್ಛ ಸಂದೇಶ ನೀಡಿದ
ಬಸಳೆ ಚಿಕನ್ ಕರಿ ಒಮ್ಮೆ ತಿಂದು ನೋಡಿ
ಸಾಮಾನ್ಯವಾಗಿ ಚಿಕನ್ ಪ್ರಿಯರು ಅದರಲ್ಲಿ ನಾನಾ ವಿಧಗಳ ಪಾಕಶೈಲಿಯ ಅಡುಗೆಗಳನ್ನು ಮಾಡಿ ಸವಿದು ಆನಂದಿಸುತ್ತಾರೆ. ಚಿಕನ್ ಇಷ್ಟವಿದ್ದರೂ ಅದು ತಿಂದರೆ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳು ಬರುವ ಕಾರಣಕ್ಕೆ ಹಿಂದೇಟು ಹಾಕುವವರೂ ಹಲವರಿದ್ದಾರೆ. ರುಚಿಗೆ ಮತ್ತು ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆ
ಆರೋಗ್ಯ ಮತ್ತು ರುಚಿಗಾಗಿ ಅಡುಗೆಯಲ್ಲಿ ದೊಡ್ಡಪತ್ರೆ ಬಳಕೆ
ಸುಲಭವಾಗಿ ಬೆಳೆಸಬಹುದಾದ ದೊಡ್ಡಪತ್ರೆ ಮಳೆಗಾಲದಲ್ಲಿ ಶೀತ ಹಾಗೂ ಕೆಮ್ಮು ನಿಯಂತ್ರಣಕ್ಕೆ ಔಷಧಿಯಾದರೆ, ಬೇಸಿಗೆಯಲ್ಲಿ ತಂಪಾಗಿಸುವ ಗುಣ ಹೊಂದಿದೆ. ಹೀಗಾಗಿ ಇದನ್ನು ನಾನಾ ರೀತಿ ಅಡುಗೆಗಳಲ್ಲಿ ಬಳಸುವ ಮೂಲಕ ಆರೋಗ್ಯ ವರ್ಧಿಸಿಕೊಳ್ಳಬಹುದು. ದೊಡ್ಡಪತ್ರೆ ಎಲೆಗಳು ಹಸಿವು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಚರ್ಮದ ಸಮಸ್ಯೆ
ರುಚಿಕರ ಪ್ರಾನ್ಸ್ ಸುಕ್ಕ ತಯಾರಿಸುವುದು ಸುಲಭ
ಸ್ವಲ್ಪ ದುಬಾರಿ ಎನಿಸಿದರೂ ಸಿಗಡಿ ಸುಕ್ಕ ಕರಾವಳಿಯಲ್ಲಿ ಬಹಳ ಅಚ್ಚುಮೆಚ್ಚಿನ ಡಿಶ್ ಆಗಿದ್ದು, ಸಾಮಾನ್ಯವಾಗಿ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಬೇಕಾದ ಸಾಮಗ್ರಿಗಳು: ಕ್ಲೀನ್ ಮಾಡಿದ ಅರ್ಧಕೆಜಿ ಸಿಗಡಿ, ಎರಡು ಈರುಳ್ಳಿ, ಸ್ವಲ್ಪ ಶುಂಠಿ, ಐದು ಎಸಳು ಬೆಳ್ಳುಳ್ಳಿ, ಕರಿಬೇವು ಎಲೆ,
ಸಿಹಿ ಹುಳಿ ಖಾರ-ನಾಟಿ ಮಾವಿನ ಹಣ್ಣು ಸಾಂಬಾರ್ ರುಚಿ ಒಮ್ಮೆ ನೋಡಿ
ಸಿಹಿ, ಹುಳಿ, ಖಾರ ಸಮಪ್ರಮಾಣದಲ್ಲಿ ಸೇರಿಸಿ ಮಾಡಿದ ಮಾವಿನ ಹಣ್ಣಿನ ಸಾಂಬಾರ್ ಒಮ್ಮೆ ಮಾಡಿ, ನಾಲಿಗೆಗೆ ರುಚಿ ಹತ್ತಿದರೆ ಮತ್ತೊಮ್ಮೆ ನೀವು ಮಾವಿನ ಹಣ್ಣಿನ ಸಾಂಬಾರ್ ಮಾಡುತ್ತೀರಿ. ಮಾಡುವುದು ಹೀಗೆ: ನಾಲ್ಕೈದು ಹುಳಿ ಸಿಹಿ ಮಿಶ್ರಿತ ನಾಟಿ ಮಾವಿನಹಣ್ಣು ಇಲ್ಲವೇ ಯಾವುದು
ಶುಂಠಿ, ಗರಂ ಮಸಾಲ ಇಲ್ಲದೆ ರುಚಿಕರ ಫಿಶ್ ತವಾ ಫ್ರೈ ಹೀಗೆ ಮಾಡಿ
ಉಪ್ಪು, ಹುಳಿ, ಅರಶಿಣ, ಖಾರ ಮಾತ್ರ ಬಳಸಿ ಫಿಶ್ ಫ್ರೈ ಮಾಡಿರುತ್ತೀರಿ, ಲಿಂಬೆ, ಶುಂಠಿ, ಗರಂ ಮಸಾಲ ಜೊತೆ ಇತರ ಸಾಮಗ್ರಿ ಸೇರಿಸಿಯೂ ಮಾಡಿ ತಿಂದಿರುತ್ತೀರ, ಈಗ ಸ್ವಲ್ಪ ಭಿನ್ನವಾಗಿ ರುಚಿಕರ ಮಸಾಲೆ ತಯಾರಿಸಿ ತವಾ ಫ್ರೈ ಮಾಡಿ ರುಚಿ ನೋಡಿದರೆ
ಸ್ವಲ್ಪ ಡಿಫರೆಂಟ್ ಆಗಿ ಎಗ್ ಬುರ್ಜಿ ಮಾಡಿ ನೋಡಿ
ಒಂದೇ ರೀತಿಯ ಮೊಟ್ಟೆ ಬುರ್ಜಿ ತಿಂದು ಬೇಜಾರಾಗಿದ್ದರೆ, ಸ್ವಲ್ಪ ಡಿಫರೆಂಟ್ ಆಗಿ ಮಾಡಿಕೊಂಡು ತಿನ್ನಿ, ಮಕ್ಕಳಿಗೂ ಇಷ್ಟವಾಗಬಹುದು. ಈ ಮೊಟ್ಟೆ ಬುರ್ಜಿ ಮಾಡಿಕೊಳ್ಳಲು ನಾಲ್ಕು ಮೊಟ್ಟೆ, ಎರಡು ಟೊಮೆಟೊ, ಎರಡು ಈರುಳ್ಳಿ, ನಾಲ್ಕೈದು ಎಸಳು ಬೆಳ್ಳುಳ್ಳಿ, ನಾಲ್ಕು ಮೆಣಸಿನಕಾಯಿ, ಒಂದು ಟೀ