ದಾವಣಗೆರೆ
ರಾಷ್ಟ್ರಪತಿಗಳ ಔತಣಕೂಟಕ್ಕೆ ದಾವಣಗೆರೆಯ ವೈದ್ಯ ಸುರೇಶ್‌ಗೆ ಆಹ್ವಾನ
ದಾವಣಗೆರೆಯ ವೈದ್ಯ ಡಾ. ಸುರೇಶ್ ಹನಗವಾಡಿಗೆ ರಾಷ್ಟ್ರಪತಿಗಳ ಔತಣಕೂಟಕ್ಕೆ ಆಹ್ವಾನ ಬಂದಿದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ದಿಗ್ಗಜರ ಜತೆ ಡಾ. ಸುರೇಶ್ ಹನಗವಾಡಿ ರಾಷ್ಟ್ರಪತಿಗಳ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆಯಾಗಿ ದೇಶದ 528 ಗಣ್ಯರಿಗೆ ಔತಣಕೂಟದ ಆಹ್ವಾನ ಬಂದಿದೆ. ಜನವರಿ 26ರ ಗಣರಾಜ್ಯೋತ್ಸವ ದಿನ ಔತಣಕೂಟ ನಡೆಯಲಿದೆ. ಡಾ. ಸುರೇಶ್ ಹನಗವಾಡಿ ಹಿಮೋಫಿಲಿಯಾ ಪೀಡಿತರ ಬಾಳಿನ ಆಶಾಕಿರಣ. ಇತ್ತೀಚೆಗೆ ರಾಷ್ಟ್ರಪತಿಗಳಿಂದ ಹನಗವಾಡಿಗೆ ಶ್ರೇಷ್ಠ ದಿವಾಂಜನ್ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ದಾವಣಗೆರೆಯ ಹಿಮೋಫಿಲಿಯಾ


