ಬೆಂಗಳೂರು: ಅಕ್ಷಯ ತೃತೀಯವು ಭಾರತೀಯ ಸಂಸ್ಕೃತಿಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಮುಖ್ಯವಾಗಿ ಚಿನ್ನ ಮತ್ತು ಆಭರಣದಲ್ಲಿ ಸಮಯರಹಿತ ಹೂಡಿಕೆಗಳನ್ನು ಮಾಡಲು ಅತ್ಯಂತ ಪವಿತ್ರ ದಿನವನ್ನಾಗಿ ಪರಿಗಣಿಸಲಾಗುತ್ತದೆ.
ಓರಾದಲ್ಲಿ ಪ್ರಸ್ತುತ ನಡೆಯುತ್ತಿರುವ ವಾರ್ಷಿಕ ಮಾರಾಟದೊಂದಿಗೆ ಈ ಸಂಭ್ರಮವು ಅತ್ಯಂತ ಅರ್ಥಪೂರ್ಣವಾಗಿರಲಿದೆ, ಏಕೆಂದರೆ ಈ ಬ್ರಾಂಡ್ ಗ್ರಾಹಕರಿಗೆ ಅತ್ಯಂತ ಹಳೆಯ ಸಂಪ್ರದಾಯಗಳನ್ನು ಗೌರವಿಸುವುದಲ್ಲದೆ ಅವರ ಅಕ್ಷಯ ತೃತೀಯ ಸಂಗ್ರಹದೊಂದಿಗೆ ಈ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಪರಿಪೂರ್ಣ ಅವಕಾಶ ಕಲ್ಪಿಸುತ್ತದೆ.
ಈ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದಕ್ಕೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡುವುದಕ್ಕೆ ಓರಾ ಸೂಕ್ತವಾಗಿರಲಿದೆ. ಓರಾ ಫೈನ್ ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ದೀಪು ಮೆಹ್ತಾ ಈ ಬಗ್ಗೆ ಮಾತನಾಡಿ ‘ಓರಾ ಆಭರಣವು ಬರೀ ಉಪಕರಣವಲ್ಲ, ಅದು ಪರಂಪರೆ ಮತ್ತು ಸಂಭ್ರಮಾಚರಣೆ. ನಾವು ಅಕ್ಷಯ ತೃತೀಯವನ್ನು ಹಲವು ಕಾರಣಗಳಿಗೆ ಪವಿತ್ರ ಸಂದರ್ಭ ಎಂದು ಭಾವಿಸುತ್ತೇವೆ ಹಾಗಾಗಿ ನಾವು ನಮ್ಮ ಗ್ರಾಹಕರಿಗೆ ನಿಜಕ್ಕೂ ವಿಶೇಷ ಸಂಗ್ರಹದ ಅನುಭವ ಸೃಷ್ಠಿಸಲಿದೆ ಎಂದರು.
ಈ ಹೊಸ ಸಂಗ್ರಹವು ನೆಕ್ಲೇಸ್ ಸೆಟ್ ಗಳು, ಇಯರ್ ರಿಂಗ್ ಗಳು, ಪೆಂಡೆಂಟ್ ಗಳು, ರಿಂಗ್ ಗಳು ಮತ್ತು ಚೈನ್ ಗಳನ್ನು ಹೊಂದಿದ್ದು ಎಲ್ಲವೂ ಇಂದಿನ ಮಹಿಳೆಯರನ್ನು ಆಕರ್ಷಿಸಲಿದೆ. ನಿಮ್ಮ ಹತ್ತಿರದ ಓರಾ ಫೈನ್ ಜ್ಯೂವೆಲ್ಲರಿ ಮಳಿಗೆಗೆ ಭೇಟಿ ನೀಡಿ ಹೆಚ್ಚುವರಿ ವಿಶೇಷ ರಿಯಾಯಿತಿಗಳನ್ನು ಪಡೆಯಿರಿ:
ವಜ್ರದ ಮೌಲ್ಯದ ಮೇಲೆ ಶೇ.25 ಕಡಿತ
ಇಎಂಐ ಸೌಲಭ್ಯದ ಮೇಲೆ 0% ಬಡ್ಡಿ
ನಿಮ್ಮ ಹಳೆಯ ವಜ್ರಾಭರಣ ವಿನಿಮಯದ ಮೇಲೆ 0% ಕಡಿತ
ನಿಯಮ ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ