Menu

ಡೊನಾಲ್ಡ್ ಟ್ರಂಪ್ ಸರ್ಕಾರದಿಂದ ಹೊರನಡೆದ ಇಲಾನ್ ಮಸ್ಕ್

elon musk

ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಸರ್ಕಾರದ ಆಡಳಿತದಿಂದ ಹೊರನಡೆಯುವುದಾಗಿ ಘೋಷಿಸಿದ್ದಾರೆ.

ಸ್ಪೇಸ್ ಅಂಡ್ ಟೆಕ್ನಾಲಜಿ ಉದ್ಯಮಿ ಇಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಸರ್ಕಾರದ ಆಡಳಿತ ನಿರ್ವಹಣೆಯ ಗವರ್ನಮೆಂಟ್ ಎಫೆಕ್ಟಿವ್ ಡಿಪಾರ್ಟ್ ಮೆಂಟ್ (ಡಿಒಜಿಇ) ವಿಭಾಗದ ಮುಖ್ಯಸ್ಥ ಸ್ಥಾನ ತ್ಯಜಿಸುವುದಾಗಿ ಹೇಳಿದ್ದಾರೆ.

ಸರ್ಕಾರದ ದಾರಿಯನ್ನು ನಿರ್ಧರಿಸುವುದು ಹಾಗೂ ಪರಿಣಾಮಕಾರಿ ಆಡಳಿತ ಗುರಿಯಾಗಿ ಡಿಒಜಿಇ ರಚಿಸಲಾಗಿತ್ತು. ತೆರಿಗೆ ವಿಧಾನ, ಆಡಳಿತ ಸುಧಾರಣೆ ಹಾಗೂ ವೆಚ್ಚ ಕಡಿತ ಮುಂತಾದ ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಲಾಗುತ್ತಿತ್ತು. ಆದರೆ ಟ್ರಂಪ್ ಈ ಸಲಹೆ ಮೀರಿ ಹೋಗಿದ್ದರಿಂದ ಇಲಾನ್ ಮಸ್ಕ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *