ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯಗೊಂಡಿದ್ದು, ಚುನಾವಣಾ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆಯಲಿದೆ.
ಕೆಲವು ಸಮೀಕ್ಷೆಗಳು ಆಮ್ ಬಹುಮತ ಪಡೆಯಲಿದೆ ಎಂದು ಹೇಳಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಪರ ಬ್ಯಾಟ್ ಬೀಸಿವೆ. ಆದರೆ ಯಾವುದೇ ಪಕ್ಷ ಅಧಿಕಾರ ಹಿಡಿದರೂ ಬಹುಮತಕ್ಕೆ ಸೀಮಿತವಾಗಲಿವೆ.
ಚುನಾವಣೋತ್ತರ ಸಮೀಕ್ಷೆ
ಚಾಣಕ್ಯ ಆಪ್- 25-28 ಬಿಜೆಪಿ- 39-44 ಕಾಂಗ್ರೆಸ್-2-3
ಜೆವಿಸಿ ಆಪ್- 25-28 ಬಿಜೆಪಿ- 39-45 ಕಾಂಗ್ರೆಸ್-0-2
ಮಾರ್ಟಿಜ್ ಆಪ್- 23-37 ಬಿಜೆಪಿ- 35-40 ಕಾಂಗ್ರೆಸ್-0-1
ಪೀಪಲ್ಸ್ ಇನ್ ಸೈಟ್ ಆಪ್- 25-29 ಬಿಜೆಪಿ- 40-44 ಕಾಂಗ್ರೆಸ್-0-2
ಪೀಪಲ್ಸ್ ಪ್ಲಸ್ ಆಪ್- 10-19 ಬಿಜೆಪಿ- 51-60 ಕಾಂಗ್ರೆಸ್-0-0
ಪೋಲ್ ಡೈರಿ ಆಪ್- 18-25 ಬಿಜೆಪಿ- 42-50 ಕಾಂಗ್ರೆಸ್-0-2