ಸಿನಿಮಾ
ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ನಟ ದರ್ಶನ್, ಡಾಲಿ ಧನಂಜಯ್
ಮೈಸೂರು: ನಟ ದರ್ಶನ್, ಡಾಲಿ ಧನಂಜಯ್ ಆಷಾಢ ಶುಕ್ರವಾರದ ವಿಶೇಷ ದಿನವಾದ ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಪ್ರತಿ ವರ್ಷ ಚಾಮುಂಡಿ ದರ್ಶನ ಪಡೆಯುತ್ತಾ ಬಂದಿರುವ ದರ್ಶನ್ ಆಷಾರ ಎರಡನೇ ಶುಕ್ರವಾರವಾದ ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಸಾಥ್ ಜೊತೆ ಚಾಮುಂಡಿಯ ದರ್ಶನ್ ಪಡೆದರು. ಇದೇ ವೇಳೆ ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿರಿಸಿದ್ದ ನಟ ಧನಂಜಯ್ ಕೂಡ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ
ರಾಮಾಯಣ ಚಿತ್ರದ ಟೈಟಲ್ ಗ್ಲಿಪ್ಸ್ ಬಿಡುಗಡೆ: ಯಶ್ ಫ್ಯಾನ್ಸ್ ಸಂಭ್ರಮ
ಬೆಂಗಳೂರು: ಯಶ್ ನಟಿಸಿ ನಿರ್ಮಾಪಕರೂ ಆಗಿರುವ ರಾಮಾಯಣ ಚಿತ್ರದ ಟೈಟಲ್ ಗ್ಲಿಪ್ಸ್ ಬಿಡುಗಡೆ ಆಗಿದ್ದು, ಚಿತ್ರದ ಗ್ರಾಫಿಕ್ಸ್ ಎಫೆಕ್ಟ್ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಾಮನಾಗಿ ರಣಭೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೊಲ್ ಹಾಗೂ ರಾವಣನಾಗಿ ಯಶ್ ನಟಿಸುತ್ತಿರುವ
ರಾಮಾಯಣ ಚಿತ್ರದ ಗ್ಲಿಂಪ್ಸ್ ಜುಲೈ 3ಕ್ಕೆ ಬಿಡುಗಡೆ
ನಟ ಯಶ್ ಅಭಿಮಾನಿಗಳಿಗೆ ಇದೊಂದು ಸಿಹಿ ಸುದ್ದಿ, ರಾಮಾಯಣ ಚಿತ್ರದ ಗ್ಲಿಂಪ್ಸ್ ಜುಲೈ 3ಕ್ಕೆ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಜುಲೈ 3ರಂದು ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಮುಂಬೈನ
ಬಿಗ್ ಬಾಸ್ ಶೋ ನಿರೂಪಕರಾಗಿ ನಟ ಸುದೀಪ್ ಮುಂದುವರಿಕೆ: ಅಧಿಕೃತ ಘೋಷಣೆ
ನಟ ಕಿಚ್ಚ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ ಮುಂದುವರಿಯಲಕಿದ್ದಾರೆ ಎಂದು ಕನ್ನಡ ಕಲರ್ಸ್ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ಕಿಚ್ಚ ಸುದೀಪ್ ಸತತ 11 ಆವೃತ್ತಿಗಳಲ್ಲಿ ಬಿಗ್ ಬಾಸ್ ನಡೆಸಿಕೊಟ್ಟಿದ್ದರು. ಈ ಮೂಲಕ ಬಿಗ್ ಬಾಸ್ ಇತಿಹಾಸದಲ್ಲೇ ಅತೀ
ನಟಿ ಶಫಾಲಿ ಸಾವಿಗೆ ಲೋ ಬಿಪಿ ಕಾರಣ: ಮರಣೋತ್ತರ ವರದಿ
ಕಾಂಟಾ ಲಾಗಾ ಹಾಡಿನ ಮೂಲಕ ಜನಪ್ರಿಯರಾಗಿದ್ದ ನಟಿ ಶೆಫಾಲಿ ಜರಿವಾಲಾ ಸಾವಿಗೆ ಲೋ ಬಿಪಿಯಿಂದ ಉಂಟಾದ ಹೃದಯಾಘಾತವೇ ಕಾರಣ ಎಂದು ವೈದ್ಯರು ಶಂಕಿಸಿದ್ದಾರೆ. ಭಾನುವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದ ಕಾರಣ ನಟಿ ಶೆಫಾಲಿ ಉಪವಾಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಕಮಲ್ ಹಾಸನ್ಗೆ ಆಸ್ಕರ್ ಸದಸ್ಯತ್ವದ ಗರಿ
ನಟ ಕಮಲ್ ಹಾಸನ್ ಅವರಿಗೆ ಪ್ರತಿಷ್ಠಿತ ಆಸ್ಕರ್ ಸದಸ್ಯತ್ವ ಸಿಕ್ಕಿದೆ. ಇದನ್ನು ಖುಷಿಯಿಂದ ಸ್ವೀಕರಿಸಿರುವುದಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿಗಾಗಿ ಸಿನಿಮಾ ಆಯ್ಕೆ ಮಾಡುವಾಗ ಜಾಗತಿಕ ಸಿನಿಮಾ ರಂಗದ ಹಲವರು ವೋಟ್ ಮಾಡುತ್ತಾರೆ. ವೋಟ್ ಮಾಡುವವರು ‘ಅಕಾಡೆಮಿ ಆಫ್
ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದ ನಟಿ ಶೆಫಾಲಿ ನಿಧನ
ಮುಂಬೈ: ಪುನೀತ್ ರಾಜ್ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿಗೆ ಡ್ಯಾನ್ಸ್ ಮಾಡಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ
ನಿರ್ದೇಶಕ ನಂದಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ
ಒಂಬತ್ತು ವರ್ಷದ ಹಿಂದೆ ನಟ ಸುದೀಪ್ ಹೆಸರು ಹೇಳಿ ನಿರ್ದೇಶಕ ನಂದಕಿಶೋರ್ 22 ಲಕ್ಷ ರೂ. ವಂಚನೆ ಮಾಡಿರುವುದಾಗಿ ಯುವನಟ ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ. ನಂದಕಿಶೋರ್ ನನ್ನಿಂದ 22 ಲಕ್ಷ ರೂ. ಪಡೆದಿದ್ದರು. ವಾಪಸ್ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್ ನೀಡುವುದಾಗಿ
ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ 2ನೇ ದೂರು!
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಗೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿದ್ದು, ಸಂಜು ಮತ್ತು ಗೀತಾ-2 ಚಿತ್ರ ತಂಡದ ದೂರಿನ ನಂತರ ಇದೀಗ ಮತ್ತೊಂದು ಚಿತ್ರ ತಂಡ ನಟಿ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿದೆ.
Kamal Hassan: ಕರ್ನಾಟಕದಲ್ಲಿ “ಥಗ್ ಆಫ್ ಲೈಫ್” ಬಿಡುಗಡೆಗೆ ತಡೆ ಸರಿಯಲ್ಲವೆಂದ ಸುಪ್ರೀಂ
ಕಮಲ್ ಹಾಸನ್ ನಟನೆಯ ಥಗ್ ಆಫ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಕನ್ನಡ ಭಾಷೆ ಕುರಿತು ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿ, ಸಂವಿಧಾನದತ್ತವಾಗಿ ಮಾತನಾಡುವ ಮೂಲಭೂತ ಹಕ್ಕು ಪ್ರತಿಯೊಬ್ಬರು ಹೊಂದಿದ್ದು, ಸಿನಿಮಾ