KFC ಕಡೆಯಿಂದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವರ್ಷಾಂತ್ಯವನ್ನು ಆಚರಿಸಲು ಎಪಿಕ್ ಫೀಸ್ಟ್ ತರಲಾಗಿದೆ. ಚಿಕನ್ ಪ್ರಿಯರು KFCಯ ಸಿಗ್ನೇಚರ್ ಹಾಟ್ & ಕ್ರಿಸ್ಪಿ ಚಿಕನ್, ರಸಮಯ ಬೋನ್‌ಲೆಸ್ ಚಿಕನ್ ಸ್ಟ್ರಿಪ್ಸ್, ಫ್ರೈಸ್, ಪೆಪ್ಸಿ ಹಾಗೂ ವಿವಿಧ ರುಚಿಕರ ಡಿಪ್ಸ್‌ಗಳನ್ನು ಸವಿಯಬಹುದು.
ಕೇವಲ ₹799 ರಿಂದ ಆರಂಭವಾಗುವ ಈ ಎಪಿಕ್ ಫೀಸ್ಟ್ ಆಫರ್ ಇದೀಗ ಆಂಧ್ರಪ್ರದೇಶ & ತೆಲಂಗಾಣ, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ ಸೇರಿದಂತೆ ಭಾರತದ ಹಲವಾರು ಭಾಗಗಳಲ್ಲಿ ಡೈನ್-ಇನ್ ಮತ್ತು ಟೇಕ್‌ಔಟ್‌ಗೆ ಲಭ್ಯವಿದ್ದು, ಜನವರಿ 4, 2026ರವರೆಗೆ ಮಾತ್ರ ಈ ಆಫರ್ ಇರಲಿದೆ.
ಹಾಗಿದ್ರೆ ಇನ್ನೇಕೆ ತಡ? KFCಯ ಎಪಿಕ್ ಫೀಸ್ಟ್ ಜೊತೆಗೆ ನಿಮ್ಮ ವರ್ಷಾಂತ್ಯದ ಸಂಭ್ರಮವನ್ನು ಇನ್ನಷ್ಟು ಎಪಿಕ್ ಆಗಿಸಿ. KFC ಆಪ್ ಮೂಲಕ ಡೈನ್-ಇನ್ ಪ್ರೀ-ಆರ್ಡರ್ ಕೂಡ ಮಾಡಬಹುದು.


