Menu

ಸಾಲ ತೀರಿಸಲಾಗದೆ ಚಿತ್ರದುರ್ಗದ ಯುವಕ ಆತ್ಮಹತ್ಯೆ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಳಲಿ ಗ್ರಾಮದಲ್ಲಿ ಸಾಲದ ವಿಚಾರದಲ್ಲಿ ಮರ್ಯಾದೆಗೆ ಅಂಜಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸತೀಶ್ (27) ಆತ್ಮಹತ್ಯೆಗೆ ಮಾಡಿಕೊಂಡ ಯುವಕ. ಆತ ಗ್ರಾಮದ ನಾಗೇಶ್ ಎಂಬಾತನ ಬಳಿ ಸಾಲ ಪಡೆದಿದ್ದ. 80 ಸಾವಿರ ಸಾಲ ವಾಪಸ್ ಕೊಟ್ಟಿಲ್ಲ ಎಂದು ಮೃತ ಸತೀಶನ  ಅಣ್ಣ ಕುಮಾರ್ ಗೆ ನಾಗೇಶ್‌ ಪೋನ್‌ ಮಾಡಿದ್ದ. ಹುಣಸೆ ಮರಕ್ಕೆ ಕಟ್ಟಿಹಾಕಿ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ ಎಂದು ಬೆದರಿಸಿದ್ದ. ಮರ್ಯಾದೆಗೆ ಅಂಜಿ ಸತೀಶ್‌ ಜಮೀನಿನಲ್ಲಿ

ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿ ಅತ್ಯಾಚಾರ

ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿನಿ ಮೇಲೆ‌ ಜೂನಿಯರ್‌ ವಿದ್ಯಾರ್ಥಿಯೊಬ್ಬ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೀವನ್ ಬಂಧಿತ ಎಂಜಿನಿಯರಿಂಗ್ ವಿದ್ಯಾರ್ಥಿ. ವಿದ್ಯಾರ್ಥಿನಿಯನ್ನು ಕಾಲೇಜಿನ ವಾಶ್‌ ರೂಂಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ

ದಲಿತ ವ್ಯಕ್ತಿ ಮನೆಗೆ ಬೆಂಕಿ: ಜೀವ ಉಳಿಸಿದ ಮೊಬೈಲ್ ಚಾರ್ಜರ್!

ಕೊಪ್ಪಳ: ದಲಿತ ವ್ಯಕ್ತಿಯ ಮನೆಗೆ ಕಿಡಿಗೇಡಿಗಳು ಹಳೇ ವೈಷಮ್ಯದಿಂದ ಬೆಂಕಿ ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ನಡೆದಿದೆ. ಗುರುವಾರ‌ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಮೊಬೈಲ್ ಚಾರ್ಜರ್ ನಿಂದಾಗಿ ಮನೆಯೊಳಗಿದ್ದ ವ್ಯಕ್ತಿ ಅದೃಷ್ಟವಶಾತ್ ಯಾವುದೇ

ಯಾದಗಿರಿ ಕಾಟನ್‌ ಮಿಲ್‌ ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿ, ಪಡಿತರ ಜೋಳ ಪತ್ತೆ

ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಹೊರಭಾಗದಲ್ಲಿರುವ ಶ್ರೀ ತಿಮ್ಮಪ್ಪ ಕಾಟನ್ ಮಿಲ್‌ ಗೋದಾಮಿನಲ್ಲಿ ಅನ್ನ ಭಾಗ್ಯ ಅಕ್ಕಿ ಸರ್ಕಾರ ಬಡವರಿಗೆ ಪಡಿತರದಲ್ಲಿ ವಿತರಿಸುತ್ತಿದ್ದ ಜೋಳದ ಚೀಲಗಳೂ ಪತ್ತೆಯಾಗಿವೆ. ಸಿಐಡಿ ಅಧಿಕಾರಿಗಳು ತನಿಖೆ ನಡೆಸುವಾಗ ಬಡವರಿಗೆ ಸರ್ಕಾರ ವಿತರಣೆ ಮಾಡುವ ಅಕ್ಕಿ ಜೊತೆಗೆ

ಪತಿಯಿಂದ ಕೊಲೆಯಾದ ವೈದ್ಯೆ ಕೃತಿಕಾ ಮನೆಯನ್ನು ಇಸ್ಕಾನ್‌ಗೆ ನೀಡಿದ ತಂದೆ

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ವೈದ್ಯೆ ಕೃತಿಕಾ‌ರೆಡ್ಡಿಯನ್ನು ವೈದ್ಯ ಪತಿ ಮಹೇಂದ್ರ ರೆಡ್ಡಿ ಹತ್ಯೆ ಮಾಡಿರುವುದು ಬಯಲಅದ ಬಳಿಕ ಆಕೆ ವಾಸವಿದ್ದ ಮನೆಯನ್ನು ತಂದೆ ಮುನಿರೆಡ್ಡಿ ಇಸ್ಕಾನ್‌ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಆ ಮನೆಯಲ್ಲಿ ಮಗಳ ನೆನಪು ಕಾಡುತ್ತದೆ ಎಂದು ಮುನಿರೆಡ್ಡಿ ಇಸ್ಕಾನ್

ದಾವಣಗೆರೆಯಲ್ಲಿ ಅಕ್ರಮ ಔಷಧ ಮಾರಾಟ ಜಾಲ ಪತ್ತೆ: 5 ಮಂದಿ ಅರೆಸ್ಟ್

ವೈದ್ಯರ ಶಿಫಾರಸು ಇಲ್ಲದ, ಪರವಾನಗಿ ಇಲ್ಲದೇ ದಾವಣಗೆರೆಯಲ್ಲಿ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಾದಕ ದ್ರವ್ಯ ನಿಗ್ರಹ ಪಡೆ 5 ಮಂದಿಯನ್ನು ಬಂಧಿಸಿದೆ. ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್​ ಬಡಾವಣೆ ಫ್ಲೈಓವರ್​ ಪಕ್ಕದ ಸರ್ವೀಸ್ ರಸ್ತೆಯಲ್ಲಿರುವ ಎಸ್​ಪಿಎಸ್

ವೈದ್ಯೆಗೆ ಇಂಜೆಕ್ಷನ್‌ ಕೊಟ್ಟು ಕೊಂದ ಪತಿ ಆರು ತಿಂಗಳ ಬಳಿಕ ಅರೆಸ್ಟ್‌

ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಂದ ವೈದ್ಯ ಪತಿಯನ್ನು ಆರು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಹೆಂಡತಿಯದು ಸ್ವಾಭಾವಿಕ ಸಾವು ಎಂದು ಕುಟುಂಬಸ್ಥರನ್ನು ನಂಬಿಸಿದ್ದ ಆರೋಪಿ ಡಾ. ಮಹೇಂದ್ರರೆಡ್ಡಿ ಬಂಧಿತ. 2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ಮದುವೆಯಾಗಿದ್ದರು.

ಕಡಿಮೆ ಬಡ್ಡಿಗೆ ಲೋನ್‌ ಆಮಿಷ: ಹಣ ವಂಚಿಸಿ ಪರಾರಿಯಾಗಿದ್ದ ಲೇಡಿ ಗ್ಯಾಂಗ್‌

ಕಡಿಮೆ ಬಡ್ಡಿಗೆ ಅಂದರೆ ಶೇ ೧ ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸುವುದಾಗಿ ನಂಬಿಸಿ ಗ್ರಾಹಕರಿಂದ ಹಣ ವಂಚಿಸಿ ಪರಾರಿಯಾಗಿ ಯಾಮಾರಿಸುತ್ತಿದ್ದ ಲೇಡಿ ಗ್ಯಾಂಗ್‌ವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಗ್ಯಾಂಗ್‌ನ ಕಿಂಗ್‌ಪಿನ್‌ ಲೇಡಿಯನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸುಬ್ಬಲಕ್ಷ್ಮಿ

ಬೆಂಗಳೂರಿನಲ್ಲಿ ಡಿಜಿಟಲ್‌ ಅರೆಸ್ಟ್‌ ದಂಧೆ ಕಚೇರಿಗೆ ಪೊಲೀಸ್‌ ದಾಳಿ

ಐಟಿ ಹಬ್‌ ಆಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ದಂಧೆ ಮಾಡುತ್ತಿದ್ದ ಸೈಬರ್ ಕಂಪನಿ ಪತ್ತೆಯಾಗಿದೆ. ಹೆಚ್ಎಸ್ಆರ್ ಲೇಔಟ್ ನಲ್ಲಿ ಪತ್ತೆಯಾಗಿರುವ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ 16 ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಭಯ ಹುಟ್ಟಿಸಿ ಹಣ

ಲೇಔಟ್ ಪರ್ಮಿಷನ್ ವಿಳಂಬ: ಸಿಂಧನೂರು ಸುಡಾ ಕಚೇರಿಯಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ

ರಾಯಚೂರಿನ ಸಿಂಧನೂರು ನಗರದ ಸುಡಾ ಕಚೇರಿಯಲ್ಲಿ ಲೇಔಟ್ ಪರ್ಮಿಷನ್ ವಿಳಂಬ ಹಿನ್ನೆಲೆಯಿಂದ ಬೇಸತ್ತ ವ್ಯಕ್ತಿ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಂಕರ್‌ ಎಂಬವರು 2017ರಲ್ಲಿ ಸರ್ವೆ ನಂ 965 ಹಿಸ್ಸಾ 17 ಮತ್ತು 18 ರ 20 ಗುಂಟೆ ಜಮೀನಿನ ತಾತ್ಕಾಲಿಕ