ಅಂಕಣ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಸೀಟ್ ಬೇಡಿಕೆ: ಬಿಜೆಪಿ ಹೈಕಮಾಂಡ್‌ಗೆ ಸವಾಲು
ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಜೆಡಿಎಸ್ ಪಾರ್ಟಿಗೆ ಸಿಂಹಪಾಲಿನ ಸೀಟುಗಳನ್ನು ಕೇಳಿರುವುದು ದಿಲ್ಲಿ ಬಿಜೆಪಿ ಹೈಕಮಾಂಡಿಗೆ ಈಗ ಸವಾಲಾಗಿದೆ. ಜಿಬಿಎ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಒಡ್ಡುವ ಷರತ್ತು ಮತ್ತು ಬಿಗಿಸೂತ್ರಗಳಿಗೆ ಕಟ್ಟುಬೀಳುವುದು ಬೇಡ. ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ಜೆಡಿಎಸ್ ಪಾರ್ಟಿಯ ಸಂಘಟನೆ ಬಿಜೆಪಿಗಿಂತಲೂ ಬಲಯುತವಾಗಿದೆ ಎಂಬುದು ದಳ ಕಾರ್ಯಕರ್ತರ ಬಿಗಿಪಟ್ಟು. ರಾಜ್ಯದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಭವಿಷ್ಯದಲ್ಲಿ ಸುಗಮವೇ –
ತಾರಿಖ್ ಸರ್ಕಾರ ಬಾಂಗ್ಲಾ ದೇಶದ ಹಿಂದುಗಳನ್ನು ಕಾಪಾಡುವುದೇ?
ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯು ಇಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಇಪ್ಪತ್ತು ವರ್ಷಗಳ ಅಜ್ಞಾತವಾಸದ ಬಳಿಕ ತಾರಿಖ್ ರೆಹಮಾನ್ ಜನಾದೇಶ ಪಡೆದು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಮುಂದೆ ಸಾಗಿದ್ದಾರೆ. ಭಾರತ ದೊಂದಿಗಿನ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ನೂತನ ಸರ್ಕಾರ
ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಚಂದ್ರಬಾಬು ನಾಯ್ಡು ಕ್ಯಾತೆ
ಆಂಧ್ರದ ಲಕ್ಷಾಂತರ ಕುಟುಂಬಗಳಿಂದು ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ನೆಲೆಯನ್ನು ಕಂಡುಕೊಂಡಿದೆ. ಅಲ್ಲದೆ ತೆಲುಗಿನ ಸಾವಿರಾರು ಮಂದಿ ಉದ್ಯಮಿಗಳು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮತ್ತು ವಿವಿಧ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲಮಟ್ಟಿ ಎತ್ತರಕ್ಕೆ ಅಡ್ಡಿ ಹೇಳುವ
ಸುಪ್ರೀಂ ಮುಂದೆ ಮಮತಾ ಪಾರ್ಟಿ ಇನ್ ಪರ್ಸನ್…
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಈಗ ಸುಪ್ರೀಂಕೋರ್ಟಿನಲ್ಲಿ ತಾವೇ ಖುದ್ದು ಹಾಜರಾಗಿ ವಾದ ಮಂಡಿಸುತ್ತಿರುವುದರಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ತನ್ನ ಸಾಚಾತನ ಮತ್ತು ನೈಜತೆಯನ್ನು ಸಾಬೀತು ಪಡಿಸುವ ಸಮಯ ಹಾಗೂ ಅಗ್ನಿಪರೀಕ್ಷೆ ಒದಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ
ಸರ್ಕಾರಿಯಲ್ಲಿ ಮುಂದಿರುವ ಕಲ್ಬುರ್ಗಿ ಹಿಂದುಳಿಯಲು ಕಾರಣವೇನು
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರಿ ಪಡೆಯುವುದರಲ್ಲಿ ಮುಂದಿದೆ. ಆದರೆ ಇತರ ವಿಷಯಗಳಲ್ಲಿ ಹಿಂದೆ ಉಳಿದಿರುವುದಕ್ಕೆ ಕಾರಣವೇನು ಎಂಬುದನ್ನು ಅಲ್ಲಿಯ ರಾಜಕೀಯ ನಾಯಕರೇ ಉತ್ತರಿಸಬೇಕು. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಒಟ್ಟು ೪.೧೭ ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ೧.೦೫ ಲಕ್ಷ
ಯುರೋಪ್ ಒಕ್ಕೂಟ ಜೊತೆ ವ್ಯಾಪಾರ ಮಾತುಕತೆ: ಭಾರತದ ಜಾಣ ನಡೆ
ಜಾಗತಿಕ ಮಾರುಕಟ್ಟೆಯಲ್ಲಿಂದು ಭಾರತವನ್ನು ಪಕ್ಕಕ್ಕೆ ಸರಿಸಿ ಯಾವ ದೇಶವೂ ಆಕ್ರಮಣಕಾರಿ ಏಕಮುಖವಾದ ಸುಂಕನೀತಿಯನ್ನು ಹೊಂದುವುದು ಕಷ್ಟ. ಒಟ್ಟಿನಲ್ಲಿ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕವಾಗಿ ಆತಂಕದಲ್ಲಿಡಬೇಕೆಂಬ ಅಮೆರಿಕದ ದೃಷ್ಟಿಕೋನವೇ ಬಾಲಿಶ. ಅಮೆರಿಕದ ಸುಂಕ ಬೆದರಿಕೆಗೆ ಭಾರತದ ತಿರುಗೇಟು. ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ
ಸಿವಿಲ್ ಸೇವೆ ಹುದ್ದೆಗಳ ಭರ್ತಿ: ವಯೋಮಿತಿ ಸಡಿಲಿಕೆಯೊಂದೇ ಸಾಕೇ?
ಲಂಚಗುಳಿತನ, ಸ್ವಜನ ಪಕ್ಷಪಾತ ಮತ್ತು ಅಕ್ರಮ, ಅವ್ಯವಹಾರಗಳೇ ಇಂದು ಸರ್ಕಾರಿ ಹುದ್ದೆಗಳ ನೇಮಕಾತಿ ಸುತ್ತಲೂ ಹರಡಿಕೊಂಡಿರುವ ಅನಿಷ್ಟ. ಯುವಜನತೆಯ ಪಾಲಿಗೆ ಇದು ಶಾಪ ಕೂಡಾ. ಈ ಸಾಮಾಜಿಕ ಪೀಡೆಯನ್ನು ಸರ್ಕಾರ ನಿವಾರಿಸಲು ಗಟ್ಟಿ ಪ್ರಯತ್ನ ಮಾಡದಿದ್ದಲ್ಲಿ ವಯೋಮಿತಿ ಸಡಿಲಿಕೆಯ ಸರ್ಕಾರದ ಆಶಯ
ರಾಜ್ಯಪಾಲರ ಮುಂದಿಟ್ಟು ಆಟ: ಒಕ್ಕೂಟ ವ್ಯವಸ್ಥೆಯ ಕೆಟ್ಟ ಪರಂಪರೆ
ಕೇಂದ್ರ ಮತ್ತು ರಾಜ್ಯ ನಡುವೆ ಕಾನೂನಿನ ಕೊಂಡಿ ಮತ್ತು ರಾಜ್ಯಾಡಳಿತಕ್ಕೆ ಹೊಣೆಗಾರರಾದ ರಾಜ್ಯಪಾಲರು ಮತ್ತು ಲೋಕಭವನಕ್ಕೆ ರಾಜಕೀಯ ಲೇಪ ಹಚ್ಚಿ ಇವರನ್ನು ತೊಗಲುಗೊಂಬೆಯಾಗಿ ಪರಿಗಣಿಸಿ ಆಟವಾಡುವುದು ಕೇಂದ್ರದ ಕೆಟ್ಟ ರಾಜಕೀಯ ಪರಂಪರೆ ಎನ್ನದೆ ವಿಧಿಯಿಲ್ಲ. ರಾಜ್ಯಪಾಲರಾದವರ ಕರ್ತವ್ಯಗಳು ಮತ್ತು ವಿಧಿ ನಿರ್ವಹಣೆಗಳ
ಮೋದಿಯೊಂದಿಗೆ ಟ್ರಂಪ್ ಮೈಂಡ್ ಗೇಮ್!
ಮೈ ಬೆಸ್ಟ್ ಫ್ರೆಂಡ್ ಎಂದು ವಿದೇಶಿ ಮಾಧ್ಯಮಗಳ ಮುಂದೆ ಪ್ರತಿ ಸಾರಿಯೂ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಡೊನಾಲ್ಡ್ ಟ್ರಂಪ್, ಒಳಗೊಳಗೆ ಭಾರತಕ್ಕೆ ಚೂರಿ ಹಾಕತ್ತಿರುವುದು ಕಟುಸತ್ಯ! ಜಾಗತಿಕ ಮಟ್ಟದಲ್ಲಿ ಭಾರತದ ನೈಜ ಮತ್ತು ಸದೃಢ ಬೆಳವಣಿಗೆಗೆ ಇಂದು ದೊಡ್ಡ
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಅಕ್ಕ ಪಡೆ ತಡೆಯಾಗಲಿ
*ಡಾ.ಕರವೀರಪ್ರಭು ಕ್ಯಾಲಕೊಂಡ ” ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:” ಎಂದು ಅಮೃತವಾಣಿಯಲ್ಲಿ ಮಹಿಳೆಯನ್ನು ವರ್ಣಿಸಿದ್ದೇವೆ. ಕವಿ ಪುಂಗವರಿಂದ ಶ್ಲೋಕಗಳನ್ನು ರಚಿಸಿ ಉಚ್ಛರಿಸಿದ್ದೇವೆ. ಕಲಾವಿದರ ಕುಂಚದ ಕೈ ಚಳಕದಲ್ಲಿ ರಂಗುರಂಗಿನ ರಂಜಿಸುವ ಬಣ್ಣಗಳಲ್ಲಿ ಅವರನ್ನು ಸೆರೆಹಿಡಿದು, ಕಟ್ಟು ಹಾಕಿಸಿ, ಗೋಡೆಗೆ




