Menu

ಬಿಸಿಸಿಐ ಎ ದರ್ಜೆ ಗುತ್ತಿಗೆಯಲ್ಲಿ ಸ್ಮೃತಿ ಮಂದಾನ, ಹರ್ಮನ್ ಪ್ರೀತ್!

harman preet

ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮ ಬಿಸಿಸಿಐ ಮಹಿಳಾ ಆಟಗಾರ್ತಿಯರ ಗುತ್ತಿಗೆ ಪಟ್ಟಿಯಲ್ಲಿ `ಎ’ ದರ್ಜೆ ನೀಡಿದೆ.

ಬಿಸಿಸಿಐ ಸೋಮವಾರ ಆಟಗಾರ್ತಿಯರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಶೆಫಾಲಿ ಶರ್ಮ, ರೇಣುಕಾ ಥಾಕೂರ್, ಜೆಮಿಹಾ ರೋಡ್ರಿಗಜ್ ಬಿ ದರ್ಜೆ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳಾ ಕ್ರಿಕೆಟಿಗರ ಕೇಂದ್ರೀಯ ಗುತ್ತಿಗೆ ಒಪ್ಪಂದದ ಪ್ರಕಾರ ಎ ದರ್ಜೆಯಲ್ಲಿ ಸ್ಥಾನ ಪಡೆದವರಿಗೆ ವಾರ್ಷಿಕ 50 ಲಕ್ಷ ರೂ., ಬಿ ದರ್ಜೆ ಪಡೆದವರಿಗೆ 30 ಲಕ್ಷ ರೂ. ಹಾಗೂ ಸಿ ದರ್ಜೆ ಪಡೆದವರಿಗೆ 20 ಲಕ್ಷ ರೂ. ಪಂದ್ಯ ಶುಲ್ಕ ದೊರೆಯಲಿದೆ.

ಎ ದರ್ಜೆ ಆಟಗಾರ್ತಿಯರು:

ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮ

ಬಿ ದರ್ಜೆ ಆಟಗಾರ್ತಿಯರು:

ಶೆಫಾಲಿ ಶರ್ಮ, ರೇಣುಕಾ ಥಾಕೂರ್, ಜೆಮಿಹಾ ರೋಡ್ರಿಗಜ್, ರೀಚಾ ಘೋಷ್

ಸಿ ದರ್ಜೆ ಆಟಗಾರ್ತಿಯರು

ಯಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕ

Related Posts

Leave a Reply

Your email address will not be published. Required fields are marked *