Menu

ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ: ನಾಳೆಯಿಂದ ಮೂರು ದಿನಗಳ ಕಾರ್ಯಕ್ರಮ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಸಿಗುವ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ ಅಕ್ಟೋಬರ್ 9 ರಿಂದ ಆರಂಭಗೊಂಡಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಈಗಾಗಲೇ ಸಂಭ್ರಮದ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ, ನಾಳೆಯಿಂದ ಮೂರು ದಿನಗಳ ಅಂದರೆ ಅಕ್ಟೋಬರ್‌ 21, 22 , 23 ಜಾತ್ರಾ ವೇಳಾಪಟ್ಟಿಯಲ್ಲಿ ಹಲವು ಕಾರ್ಯಕ್ರಮಗಳಿವೆ.

ಜಾತ್ರೆಯ ವೇಳಾಪಟ್ಟಿ ಹೀಗಿದೆ,

ಅಕ್ಟೋಬರ್‌ 21 (ಮಧ್ಯಾಹ್ನ: 2 ರಿಂದ 3:30 ರ ವರೆಗೆ, ಬೆಳಗ್ಗೆ ೨ ರಿಂದ 5 ರವರೆಗೆ ಸಾರ್ವಜನಿಕ ದರ್ಶನವಿಲ್ಲ)

ಹಾಸನಾಂಬ ಜಾನಪದ ಜಾತ್ರೆ ಹೊಯ್ಸಳ ವೇದಿಕೆ: ಸುಭಾಶ್ ಚೌಕ, ದೇವಿಗೆರೆ ಸರ್ಕಲ್
ಸಮಯ: ಸಂಜೆ 06:30 ರಿಂದ ರಾತ್ರಿ 9:30
ಹಾಸನಾಂಬ ವಸ್ತು ಪ್ರದರ್ಶನ: ಸರ್ಕಾರಿ ವಿಜ್ಞಾನ ಕಾಲೇಜು ಆವರಣ, ಸಾಲಗಾಮೆ ರಸ್ತೆ
ಸಮಯ: ಬೆಳಗ್ಗೆ 09:00 ರಿಂದ ರಾತ್ರಿ 8:30
ಹಾಸನಾಂಬ ಟೂರ್ ಪ್ಯಾಕೇಜ್
ಸಮಯ: ಬೆಳಗ್ಗೆ 06:00 ರಿಂದ ರಾತ್ರಿ 8:00
ಆಗಸದಿಂದ ಹಾಸನ ಹಾಸನಾಂಬ ಹೆಲಿರೈಡ್: ಕೆಎಸ್‌ಆರ್‌ಟಿಸಿ, ಹೊಸ ಬಸ್ ನಿಲ್ದಾಣದ ಬಳಿ
ಸಮಯ: ಬೆಳಗ್ಗೆ 08:00 ರಿಂದ ಸಂಜೆ 6:00
———–
ಅಕ್ಟೋಬರ್‌ 22 (ಸಂಜೆ: 7 ರಿಂದ ರಾತ್ರಿ: 1 ರ ವರೆಗೆ ಸಾರ್ವಜನಿಕ ದರ್ಶನವಿಲ್ಲ)

ಹಾಸನಾಂಬ ವಸ್ತು ಪ್ರದರ್ಶನ: ಸರ್ಕಾರಿ ವಿಜ್ಞಾನ ಕಾಲೇಜು ಆವರಣ, ಸಾಲಗಾಮೆ ರಸ್ತೆ
ಸಮಯ: ಬೆಳಗ್ಗೆ 09:00 ರಿಂದ ರಾತ್ರಿ 8:30
ಹಾಸನಾಂಬ ಟೂರ್ ಪ್ಯಾಕೇಜ್
ಸಮಯ: ಬೆಳಗ್ಗೆ 06:00 ರಿಂದ ರಾತ್ರಿ 8:00
ಆಗಸದಿಂದ ಹಾಸನ ಹಾಸನಾಂಬ ಹೆಲಿರೈಡ್
ಕೆಎಸ್‌ಆರ್‌ಟಿಸಿ, ಹೊಸ ಬಸ್ ನಿಲ್ದಾಣದ ಬಳಿ
ಸಮಯ: ಬೆಳಗ್ಗೆ 08:00 ರಿಂದ ಸಂಜೆ 6:00
———–

ಅಕ್ಟೋಬರ್‌ 23 (ಸಾರ್ವಜನಿಕ ದರ್ಶನವಿಲ್ಲ)

ಹಾಸನಾಂಬ ವಸ್ತು ಪ್ರದರ್ಶನ: ಸರ್ಕಾರಿ ವಿಜ್ಞಾನ ಕಾಲೇಜು ಆವರಣ, ಸಾಲಗಾಮೆ ರಸ್ತೆ
ಸಮಯ: ಬೆಳಗ್ಗೆ 09:00 ರಿಂದ ರಾತ್ರಿ 8:30

Related Posts

Leave a Reply

Your email address will not be published. Required fields are marked *