Menu

ವ್ಯಾಪಕ ಮಳೆ: ಕೆಆರ್‌ಎಸ್‌ ಡ್ಯಾಂ ಭರ್ತಿಗೆ 10 ಅಡಿಯಷ್ಟೇ ಬಾಕಿ

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಡ್ಯಾಂನ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಳಹರಿವು ಪ್ರಮಾಣ 30 ಸಾವಿರ ಕ್ಯೂಸೆಕ್‌ ತಲುಪಿದ್ದು, ಡ್ಯಾಂ ನೀರಿನ ಮಟ್ಟ 114 ಅಡಿಗೆ ಏರಿಕೆಯಾಗಿದೆ.

ಕೆಆರ್‌ಎಸ್‌ ಜಲಾಶಯ ಭರ್ತಿಗೆ ಇನ್ನು 10 ಅಡಿಯಷ್ಟೇ ಬಾಕಿ ಇದೆ. ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕೆಆರ್‌ಎಸ್‌ ಜಲಾಶಯದ ಇಂದಿನ ನೀರಿನ‌ ಮಟ್ಟ: ಗರಿಷ್ಟ ನೀರಿನ ಮಟ್ಟ: 124 80 ಅಡಿ, ಇಂದಿನ ನೀರಿನ ಮಟ್ಟ: 113.25 ಅಡಿ, ಡ್ಯಾಂನ ಒಳಹರಿವು : 31368 ಕ್ಯೂಸೆಕ್. ಡ್ಯಾಂನ ಹೊರ ಹರಿವು: 1024 ಕ್ಯೂಸೆಕ್, ಪ್ರಸ್ತುತ ಸಂಗ್ರಹ: 35.118 ಟಿಎಂಸಿ, ಗರಿಷ್ಟ ನೀರಿನ‌ ಸಂಗ್ರಹ: 49.50 ಟಿಎಂಸಿ

Related Posts

Leave a Reply

Your email address will not be published. Required fields are marked *