ಬೆಂಗಳೂರು ಹಾಗೂ ನೆದರ್ಲೆಂಡ್ ಔದ್ಯಮಿಕ ಸಂಬಂಧ ಕುರಿತು ನೆದರ್ಲೆಂಡ್ ಪ್ರಧಾನಿ ಮಾರ್ಕ್ ರಟ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಚರ್ಚಿಸಿದರು...!
ಬೆಂಗಳೂರು : ನೆದರ್ಲೆಂಡ್ ಪ್ರಧಾನಿ ಮಾರ್ಕ್ ರಟ್ ಅವರು ಇಂದು ವಿಧಾನಸೌಧದಲ್ಲಿ ನನ್ನನ್ನು ಭೇಟಿಯಾಗಿ ಬೆಂಗಳೂರು ಹಾಗೂ ನೆದರ್ಲೆಂಡ್ ನಡುವಿನ ಔದ್ಯಮಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಕುರಿತು ಚರ್ಚಿಸಿದರು.