ದೈನಂದಿನ ಕರೋನ ಪ್ರಕರಣ, ಮೊದಲ ಸ್ಥಾನಕ್ಕೇರಿದ ಕರ್ನಾಟಕ

ದೈನಂದಿನ ಕರೋನ ಪ್ರಕರಣ, ಮೊದಲ ಸ್ಥಾನಕ್ಕೇರಿದ  ಕರ್ನಾಟಕ


ನವದೆಹಲಿ, ಮೇ 15 ದೇಶದಲ್ಲಿ ಗರಿಷ್ಠ ದೈನಂದಿನ ಕರೋನ ಸೋಂಕು ಪ್ರಕರಣ  ದಾಖಲಿಸಿದ  ಪ್ರಮುಖ ಐದು 
ರಾಜ್ಯಗಳ ಪೈಕಿ 41,779 ಪ್ರಕರಣ ದಾಖಲಿಸಿದ  ಕರ್ನಾಟಕ ಮೊದಲ ಸ್ಥಾನಕ್ಕೇರಿದ್ದು, ಮಹಾರಾಷ್ಟ್ರವನ್ನೂ ಹಿಂದಕ್ಕೆ ನೂಕಿದೆ.  

39,923 ಪ್ರಕರಣ ಒಳಗೊಂಡ  ಮಹಾರಾಷ್ಟ್ರ 2ನೇ ಸ್ಥಾನ  34,694 ಪ್ರಕರಣಗಳೊಂದಿಗೆ ಕೇರಳ ಮೂರನೇ ಸ್ಥಾನದಲ್ಲಿವೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ  3,890 ಸಾವಿನ ಪ್ರಕರಣ ವರದಿಯಾಗಿದೆ. 

ಜೊತೆಗೆ  ಸಕ್ರಿಯ ಪ್ರಕರಣಗಳಲ್ಲಿ 31ಸಾವಿರದಷ್ಟು ಕುಸಿತ  ದಾಖಲಾಗಿದೆ. 
ಮಹಾರಾಷ್ಟ್ರದಲ್ಲಿ ಪಾಸಿಟಿವಿಟಿ ಪ್ರಮಾಣ ಕುಸಿಯುತ್ತಿದ್ದರೆ   ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ.
,

Leave a Reply

Your email address will not be published. Required fields are marked *