ನವೆಂಬರ್‌ 5 ರಿಂದ ಶಿಕ್ಷಕರ‌ ವರ್ಗಾವಣೆ: ಸಚಿವ ಸುರೇಶ್ ಕುಮಾರ್

ನವೆಂಬರ್‌ 5 ರಿಂದ ಶಿಕ್ಷಕರ‌ ವರ್ಗಾವಣೆ: ಸಚಿವ ಸುರೇಶ್ ಕುಮಾರ್

ನವೆಂಬರ್‌ 5 ರಿಂದ ಶಿಕ್ಷಕರ‌ ವರ್ಗಾವಣಾ ಪ್ರಕ್ತಿಯೆ ಪ್ರಾರಂಭವಾಗಲಿದ್ದು, ಕಳೆದ‌ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾದ ಶಿಕ್ಷಕರಿಗೆ ಮೊದಲ ಆದ್ಯತೆ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಸೂಚನೆ ಹಾಗೂ ವೇಳಾಪಟ್ಟಿಯನ್ನು ಹೊರಡಿಸಲು ಸಾ.ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದು ನಾಳೆ ವೇಳಾಪಟ್ಟಿ ಪ್ರಕಟವಾಗಲಿದೆ.

.

,

Leave a Reply

Your email address will not be published. Required fields are marked *