women murder
ಪೀಣ್ಯ ಮೂವರು ಮಹಿಳೆಯರ ಕೊಲೆ ಪ್ರಕರಣದ ಭಯಾನಕ ಟ್ವಿಸ್ಟ್ ಇದು
ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ ಆರೋಪಿ ಗಂಗರಾಜು ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಮಾಹಿತಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ. ಗಂಗರಾಜು ಕೊಲೆ ಮಾಡಿದ್ದು ಪತ್ನಿಯನ್ನಲ್ಲ, ಬೇರೆ ಮಹಿಳೆಯರನ್ನು ಎಂಬುದು ಬಯಲಾಗಿದೆ. ಗಂಗರಾಜು ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆ, ಆಕೆಯ ಮಗಳು, ಆಕೆಯ ಅಕ್ಕನ ಮಗಳು ಹೇಮಾವತಿ ಗಂಗರಾಜುವಿನಿಮದ ಕೊಲೆಯಾದವರು. ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ಭಾಗ್ಯಮ್ಮ