up man
ಮಾರಿ ಬಿಡುತ್ತಾರೆ ಅಂತ ಭಯದಲ್ಲಿ ತಾಯಿ, ನಾಲ್ವರು ತಂಗಿಯರ ಕೊಲೆಗೈದ ಮಗ!
ಹೊಸ ವರ್ಷದ ಸಂಭ್ರಮ ಆಚರಿಸುವ ನೆಪದಲ್ಲಿ ತಾಯಿ ಹಾಗೂ ನಾಲ್ವರು ಸೋದರಿಯರಿಗೆ ಮದ್ಯ ಪೂರೈಸಿ ನಂತರ ಭೀಕರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಕ್ನೋದ ಖಾಸಗಿ ಹೋಟೆಲ್ ನಲ್ಲಿ ತಾಯಿ ಹಾಗೂ ತಂಗಿಯರಿಗೆ ಮದ್ಯ, ಆಹಾರ ಪೂರೈಸಿದ ಪುತ್ರ ೨೪ ವರ್ಷದ ಅರ್ಷದ್ ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತಪಟ್ಟ ಮಹಿಳೆಯರ ಕೈಗಳ