Tumakuru
4.66 ಲಕ್ಷ ರೂ. ಸಾಲಕ್ಕೆ 7.20 ಲಕ್ಷ ಬಡ್ಡಿ ಪಾವತಿಸಿ ಸತ್ತ ವ್ಯಕ್ತಿಯ ಪತ್ನಿಗೆ ಕಿರುಕುಳ
ಮೈಕ್ರೋ ಫೈನಾನ್ಸ್‌ನಿಂದ ಪಡೆದ 4.66 ಲಕ್ಷ ರೂ. ಸಾಲಕ್ಕೆ 7.20 ಲಕ್ಷ ರೂ. ಬಡ್ಡಿ ಕಟ್ಟಿರುವ ವ್ಯಕ್ತಿ ಮೃತಪಟ್ಟಿದ್ದು, ಈಗ ಫೈನಾನ್ಸ್ ಸಿಬ್ಬಂದಿಯು ಆತನ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿ ಬಂದಿದೆ. ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ 2019ರಲ್ಲಿ ಫೈಸ್ ಸ್ಟಾರ್ ಫೈನಾನ್ಸ್‌ನಿಂದ ಪಡೆದ 4.66 ಲಕ್ಷ ರೂ. ಸಾಲಕ್ಕೆ 2024ವರೆಗೆ 7.20 ಲಕ್ಷ ರೂ. ಬಡ್ಡಿ ಕಟ್ಟಿದ್ದಾರೆ. ಕಳೆದ ಮೇ ತಿಂಗಳಲ್ಲಿ