tamilnadu accident
2 ಬಸ್ಸುಗಳ ಭೀಕರ ಅಪಘಾತ 6 ಸಾವು, 32 ಮಂದಿಗೆ ಗಾಯ
ಎರಡು ಬಸ್ ಗಳ ನಡುವೆ ಮುಖಾಮುಖಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟು 32 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ತೆನ್ ಕಾಶಿ ಬಳಿಯ ಇಡೈಕಲ್ ಬಳಿ ಸೋಮವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಗಾಯಗೊಂಡ 32 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದುರೈನಿಂದ ತೆನ್ ಕಾಶಿಗೆ ಒಂದು ಬಸ್ ಪ್ರಯಣಿಸುತ್ತಿದ್ದರೆ ಕಡಾಯಿನೆಲ್ಲೂರ್ ಗೆ ಮತ್ತೊಂದು ಬಸ್ ಸಂಚರಿಸುತ್ತಿತ್ತು. ಮೃತಪಟ್ಟವರಲ್ಲಿ 5 ಮಹಿಳೆಯರು ಹಾಗೂ


