State Govts
ಹೊಸ ಜಿಎಸ್‌ಟಿ ಜನಕ್ಕೆ ಲಾಭ, ರಾಜ್ಯ ಸರ್ಕಾರಗಳಿಗೆ ನಷ್ಟ
ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಜಿಎಸ್‌ಟಿ ದರ ಜನಸಾಮಾನ್ಯರಿಗೆ ಅನುಕೂಲವಾಗುತ್ತಿದ್ದರೆ ರಾಜ್ಯ ಸರ್ಕಾರಗಳಿಗೆ ಶೇ.೧೫-೨೦ ರಷ್ಟು ಆದಾಯ ಖೋತ ಆಗಲಿದೆ. ಇದಕ್ಕಾಗಿ ಹಿಂದೆ ಇದ್ದ ಜಿಎಸ್‌ಟಿ ನಷ್ಟ ಪರಿಹಾರವನ್ನು ಮುಂದುವರಿಸಬೇಕೆಂದು ಕರ್ನಾಟಕವೂ ಸೇರಿದಂತೆ ಬಿಜೆಪಿ ಹೊರತುಪಡಿಸಿ ಆಡಳಿತದಲ್ಲಿರುವ ಪಕ್ಷಗಳು ಸಭೆ ಸೇರಿ ಕೇಂದ್ರವನ್ನು ಒತ್ತಾಯಪಡಿಸಿದೆ. ಕೇಂದ್ರ ಸರ್ಕಾರ೨೦೧೭ ರಲ್ಲಿ ಜಿಎಸ್‌ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿತು. ಆಗ ರಾಜ್ಯಗಳಿಗಿದ್ದ ತೆರಿಗೆ ವಿಧಿಸುವ ಅಧಿಕಾರವನ್ನು ಕಸಿದುಕೊಂಡು ಜಿಎಸ್‌ಟಿ ಮಂಡಳಿಗೆ ನೀಡಿತು. ಇದರಿಂದ


