Tuesday, December 09, 2025
Menu

ಅನುಪಯುಕ್ತ ವಸ್ತು ವಿಲೇವಾರಿಗೆ ಬೆಂಗಳೂರಲ್ಲಿ ಅಮೆರಿಕ ಮಾದರಿ ಕ್ರಮ

ಮನೆಯಲ್ಲಿರೋ ಅನುಪಯುಕ್ತ ವಸ್ತುಗಳ ವಿಲೇವಾರಿಗೆ ಬೆಂಗಳೂರಲ್ಲಿ ಅಮೆರಿಕ ಮಾದರಿಯ ಕ್ರಮವೊಂದನ್ನು ಅಳವಡಿಸಲು ಗ್ರೇಟರ್‌ ಪ್ರಾಧಿಕಾರ ಚಿಂತನೆ ನಡೆಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಜಿಬಿಎ ಮಾಸ್ಟರ್‌ ಪ್ಲಾನ್‌ ರೂಪಿಸಿದೆ. ಹೊಸ ಪ್ಲಾನ್ ಮೂಲಕ ಕಸದ ಸಮಸ್ಯೆಗೆ ಮುಕ್ತಿ ನೀಡಲು ಘನತ್ಯಾಜ್ಯ ನಿರ್ವಹಣಾ ನಿಗಮ ಮುಂದಾಗಿದೆ. ಈ ಮೂಲಕ ಎಲ್ಲೆಂದರಲ್ಲಿ ಬೇಡವಾದ ವಸ್ತುಗಳನ್ನು ಎಸೆಯುವ ಪ್ರವೃತ್ತಿಗೆ ಬ್ರೇಕ್‌ ಹಾಕುವ ಸಿದ್ಧತೆ ನಡೆಯುತ್ತಿದೆ. ಮುರಿದ ಕುರ್ಚಿ, ಹಳೆ ಟಿವಿ,