isrele
ಇಸ್ರೇಲ್ ತಲುಪಿದ ಅಮೆರಿಕದ ಬಾಂಬ್‌ಗಳು!
ಟೆಲ್ ಅವೀವ್: ತನಗೆ ಬಾಂಬ್‌ಗಳ ಪೂರೈಕೆಯ ಮೇಲಿನ ನಿಷೇಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಹಾಕಿದ ಮೂರು ವಾರಗಳ ನಂತರ, ಭಾರಿ ವಿನಾಶಕ ಬಾಂಬ್‌ಗಳು ತನ್ನ ತೀರವನ್ನು ತಲುಪಿದೆ ಎಂದು ಇಸ್ರೇಲ್ ಘೋಷಿಸಿದೆ. ಗಾಝಾದಲ್ಲಿನ ನಾಗರಿಕರ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಬೈಡನ್ ಆಡಳಿತವು ಇಸ್ರೇಲ್‌ಗೆ 2000 ಪೌಂಡ್ ಬಾಂಬ್‌ಗಳ ಪೂರೈಕೆಯನ್ನು ತಡೆಹಿಡಿದಿತ್ತು. ಈಗ ಎಂಕೆ -48 2000-ಪೌಂಡ್ ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗುಗಳು ದೇಶವನ್ನು ತಲುಪಿದವು. ನಂತರ


