indigo
ದೇಶದ ವಿಮಾನಯಾನ ವ್ಯವಸ್ಥೆಯ ಹುಳುಕನ್ನು ಬಯಲಿಗೆಳೆದ ಇಂಡಿಗೊ ಬಿಕ್ಕಟ್ಟು
ಒಂದು ವಾರದ ಅವಯಲ್ಲಿ ದೇಶದ ವಿಮಾನಯಾನ ಕ್ಷೇತ್ರ ಅಯೋಮಯವಾದದ್ದನ್ನು ಕಂಡಿದ್ದೇವೆ. ಸರಕಾರದ ಒಂದು ನಿಯಮವನ್ನೇ ಮುಂದು ಮಾಡಿಕೊಂಡು ಇಡೀ ವ್ಯವಸ್ಥೆ ಅಮಾಯಕ ಪ್ರಯಾಣಿಕರ ಜೊತೆ ಚೆಲ್ಲಾಟ ಆಡಿದ ಈ ಘಟನೆ ಎತ್ತಿರುವ ಪ್ರಶ್ನೆಗಳು ಹಲವು. ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಸೃಷ್ಟಿಸಿದ ಬಿಕ್ಕಟ್ಟು ಕೇವಲ ಒಂದು ಕಂಪನಿಯ ಆಡಳಿತ ವೈಫಲ್ಯವಲ್ಲ ಬದಲಿಗೆ ಇದು ಭಾರತದ ವಿಮಾನಯಾನ ನೀತಿ, ಸುರಕ್ಷತಾ ನಿಯಮಗಳು, ಸಿಬ್ಬಂದಿ ತರಬೇತಿ, ನಿಗಾ ವ್ಯವಸ್ಥೆಗಳ ಜಾಗರೂಕತೆಯನ್ನು
ವಿಮಾನ ಪ್ರಯಾಣ ದರಕ್ಕೆ ಕೇಂದ್ರ ಬ್ರೇಕ್: 500 ಕಿ.ಮೀ. 7500 ರೂ. ನಿಗದಿ!
ನವದೆಹಲಿ: ಇಂಡಿಗೋ ಸಂಸ್ಥೆಯ ಎಲ್ಲಾ ದೇಶೀಯ ವಿಮಾನಗಳ ವಿಳಂಬ ಮತ್ತು ರದ್ದತಿ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಬೇಕಾಬಿಟ್ಟಿ ದರ ನಿಗದಿ ಮಾಡಿ ಪ್ರಯಾಣಿಕರ ಲೂಟಿಗೆ ಮುಂದಾಗಿರುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ಕಳೆದ 5 ದಿನಗಳಿಂದ ಇಂಡಿಗೋ ಸಂಸ್ಥೆಯ ವಿಮಾನಗಳ
ವಿಮಾನ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ, ವಸತಿ, ಊಟ: ಇಂಡಿಗೊ ಘೋಷಣೆ
ವಿಮಾನ ಹಾರಾಟ ರದ್ದಿನಿಂದ ದೇಶಾದ್ಯಂತ ಸಿಲುಕಿರುವ ಸಾವಿರಾರು ಪ್ರಯಾಣಿಕರಿಗೆ ಪರಿಹಾರವಾಗಿ ಟಿಕೆಟ್ ದರ ಪೂರ್ಣ ಮರುಪಾವತಿ, ವಸತಿ ಹಾಗೂ ಭೋಜನ ವ್ಯವಸ್ಥೆಯನ್ನು ಇಂಡಿಗೋ ವಿಮಾನ ಸಂಸ್ಥೆ ಘೋಷಿಸಿದೆ. ಡಿಸೆಂಬರ್ 5ರಿಂದ 15ರವರೆಗೆ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ನಿರ್ಗಮನಗಳನ್ನ ರಾತ್ರಿ



