Menu

ರಾಣಾ ದಾಳಿಗೆ ಕಾಂಗರೂ ಧೂಳೀಪಟ: ಭಾರತಕ್ಕೆ 237 ರನ್ ಗುರಿ

ಮಧ್ಯಮ ವೇಗಿ ಹರ್ಷಿತ್ ರಾಣಾ ಮಾರಕ ದಾಳಿ ನೆರವಿನಿಂದ ಭಾರತ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 236 ರನ್ ಗೆ ಆಲೌಟ್ ಮಾಡಿದೆ. ಸಿಡ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ ತಂಡ 46.4 ಓವರ್ ಗಳಲ್ಲಿ 236 ರನ್ ಗೆ ಪತನಗೊಂಡಿತು. ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಪಡೆದು ಜೀವನ ಶ್ರೇಷ್ಠ