IMF C grade
ದೇಶದ ಜಿಡಿಪಿ 8.2%ಕ್ಕೆ ಏರಿಕೆ ಎಂದ ಕೇಂದ್ರ: ಸಿ ಗ್ರೇಡ್ ನೀಡಿದ ಐಎಂಎಫ್
ಕೇಂದ್ರ ಸರ್ಕಾರವು 2025-26ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದ ಜಿಡಿಪಿ 8.2%ಗೆ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡಿದೆ. ಆದರೆ ಈ ಜಿಡಿಪಿ ದತ್ತಾಂಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಿ ಗ್ರೇಡ್ ಕೊಟ್ಟಿದೆ. ಕೇಂದ್ರ ಸರ್ಕಾರವು ಎಲ್ಲವೂ ಸುಭದ್ರವಾಗಿವೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಬಡತನ ಕಡಿಮೆಯಾಗುತ್ತಿದೆ. ಹಣದುಬ್ಬರ ತೀರಾ ಕಡಿಮೆ ಇದೆ. ಜನರ ಖರ್ಚಿನ ಶಕ್ತಿ ಹೆಚ್ಚಾಗಿದೆ ಎಂದೆಲ್ಲ ಸುಳ್ಳು ಹೇಳುತ್ತ ನಂಬಿಸುತ್ತ ಬಂದಿದೆ. ಆದರೆ ಸರ್ಕಾರದ ಸುಳ್ಳುಗಳ


