Menu

ರಾಜಕೀಯದಿಂದ ಮಾನವ ಸಂಬಂಧ ಹಾಳಾಗದಿರಲಿ: ಸಚಿವ ಕುಮಾರಸ್ವಾಮಿ

ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಳ್ಳಿಗಳಲ್ಲಿ ಗಾಢವಾಗಿದ್ದವು.  ಗ್ರಾಮಗಳು ನೆಮ್ಮದಿಯಾಗಿದ್ದವು. ಈಗ ಆ ನೆಮ್ಮದಿ ಸಂತೋಷ ದೂರವಾಗಿದೆ. ರಾಜಕೀಯ ಕಾರಣದಿಂದ ಹಳ್ಳಿಗಳಲ್ಲಿ ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಾಳಾಗುವುದು ಬೇಡ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ನಾಗಮಂಗಲ ತಾಲೂಕಿನ ಚಿಕ್ಕವೀರಕೊಪ್ಪಲು ಗ್ರಾಮದಲ್ಲಿ ಊರಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಹಿಂದೆ ಹಳ್ಳಿಗಳು ಎಂದರೆ ನೆಮ್ಮದಿಯ ತಾಣಗಳು ಆಗಿದ್ದವು. ಯಾರದೇ ಮನೆಯಲ್ಲಿ ಶುಭ ಕಾರ್ಯಗಳು ನಡೆದರೆ ಇಡೀ ಊರಿಗೆ

ಕೆಲಸಗಾರರ ಉತ್ಪಾದಕತೆಗಿಂತ ಮಾನವ ಸಂಬಂಧಗಳ ಉತ್ಪಾದಕತೆ ಹೆಚ್ಚಲಿ

‘ಎಷ್ಟೊತ್ತು ಹೆಂಡತಿಯ ಮುಖವನ್ನೆ ನೋಡುತ್ತಾ ಕೂರುತ್ತೀರಿ’ ಎಂದರೆ ಸಹಧರ್ಮಿಣಿಯನ್ನು ಅಂತರಂಗದ ಗೆಳತಿಯಾಗಿ ಕಂಡಿಲ್ಲದ ಒಡಕಿನ ಭಾವ ಪ್ರತಿಮೆಯಾಗುತ್ತದೆ. ಪಂಚೇಂದ್ರಿಯಗಳನ್ನು ಚುರುಕುಗೊಳಿಸಿಕೊಳ್ಳುವ ಮತ್ತೊಂದು ತಾಣ ಮನೆಯೆಂಬುದನ್ನು ಅರಿಯಬೇಕು. ಮುಖ್ಯವಾಗಿ ಮನೆಯೊಳಗಿನ ಅವಳ ಅಗಾಧ ದುಡಿಮೆ ತಿಳಿವಿಗೆ ತಂದುಕೊಳ್ಳುವ ಮುಕ್ತತೆ ಬೇಕು. ಮಡದಿ- ಮಕ್ಕಳು