Bagalakota
ಇಳಕಲ್‌ನಲ್ಲಿ ಆಸ್ಪತ್ರೆಗೆ ಬಂದು ಗಾಯ ತೋರಿಸಿ ಚಿಕಿತ್ಸೆ ಪಡೆದ ಮಂಗ
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ಗಾಯಾಳು ಮಂಗವೊಂದು ಪಶು ವೈದ್ಯಕೀಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ವಾಪಸ್ ಹೋಗಿದೆ. ಗೂಡೂರು ಎಸ್ ಸಿ ಪಶುವೈದ್ಯಕೀಯ ಆಸ್ಪತ್ರೆಗೆ ಬಂದ ಮಂಗ ಬೈಕ್ ಮೇಲೆ ನಿಂತುಕೊಂಡು ಗುದದ್ವಾರಕ್ಕೆ ಗಾಯವಾಗಿ ನೋವಾಗಿರುವುದನ್ನು ಕೈ ಸನ್ನೆಯಲ್ಲಿ ತೋರಿಸಿದೆ. ಆಸ್ಪತ್ರೆಯ ಪರಿವೀಕ್ಷಕ ಜಿಜಿ ಬಿಲ್ಲೋರ ಅವರು ಗಾಯ ಸ್ವಚ್ಛಗೊಳಿಸಿ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ತನ್ನ ಗುಂಪಿನೊಂದಿಗೆ