Auto fares
ಬೆಂಗಳೂರಿನಲ್ಲಿ ಆಟೊ ಪ್ರಯಾಣ ದರ ಏರಿಕೆ ?
ಬಸ್, ಮೆಟ್ರೋ ದರ ಹೆಚ್ಚಳದ ಬಳಿಕ ಬೆಂಗಳೂರು ನಾಗರಿಕರಿಗೆ ಆಟೊ ಪ್ರಯಾಣದರ ಹೆಚ್ಚಳದ ಬಿಸಿ ತಾಗಲಿದೆ. ಮೇ 28ಕ್ಕೆ ಆಟೋ ಪ್ರಯಾಣ ದರ ಏರಿಕೆ ಪಟ್ಟಿ ಪ್ರಕಟವಾಗಲಿದೆ. ಈ ಬಗ್ಗೆ ಅಧಿಕೃತ ಅಧಿಕೃತ ಆದೇಶದ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಬುಧವಾರ ಸಭೆ ಕರೆದಿದ್ದು, ಆಟೋ ಪ್ರಯಾಣ ದರ ಏರಿಕೆ ಪ್ರಕಟಿಸುವ ಸಾಧ್ಯತೆ ಇದೆ. ಆಟೋ ದರ ಏರಿಕೆಗೆ ಈಗಾಗಲೇ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದ್ದು, ಅಧಿಕೃತ ಆದೇಶ ಮಾತ್ರ ಬಾಕಿ
ಬೆಂಗಳೂರಲ್ಲಿ ಆಟೊ ಪ್ರಯಾಣ ದರ ಹೆಚ್ಚಳ?
ಬೆಂಗಳೂರಿನಲ್ಲಿ ಇಂದು ಆಟೋ ದರ ಪರಿಷ್ಕರಣೆಯ ಬಗ್ಗೆ ಸಭೆ ನಡೆಯುತ್ತಿದ್ದು, ದರ ಪರಿಷ್ಕರಣೆ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ. ಸಾರಿಗೆ ಇಲಾಖೆ ಯು ಆಟೋ ಚಾಲಕ ಸಂಘಟನೆಯ ಈ ಸಭೆ ಕರೆದಿದೆ. ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ