Menu

ಭಾರತ ತೊರೆದ ತನ್ನ ಪ್ರಜೆಗಳು ದೇಶ ಪ್ರವೇಶಿಸದಂತೆ ಅಟ್ಟಾರಿ ಗಡಿ ಬಂದ್‌ ಮಾಡಿದ ಪಾಕ್‌

ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿ ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಭಾರತವು ತನ್ನ ನೆಲದಿಂದ ಪಾಕ್‌ ಪ್ರಜೆಗಳನ್ನು ತವರಿಗೆ ವಾಪಸ್‌ ಆಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಪಾಕಿಸ್ತಾನವು ತನ್ನಲ್ಲಿಗೆ ಬರುತ್ತಿರುವ ತನ್ನ ಪ್ರಜೆಗಳನ್ನು ಮಾತ್ರ ಅಟ್ಟಾರಿ ಗಡಿ ಮುಚ್ಚಿ ತ್ರಿಶಂಕು ಸ್ಥಿತಿಗೆ ತಳ್ಳಿದೆ. ಏ.30ರೊಳಗೆ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಗಳಿಗೆ ವಾಘಾ ಗಡಿ ಮೂಲಕ ಭಾರತ ತೊರೆಯುವಂತೆ ಸರ್ಕಾರ ಆದೇಶಿಸಿದೆ. ಪಾಕಿಸ್ತಾನ