Menu

ಕರೆದಾಗ ಬರಲಿಲ್ಲವೆಂದು ಮೂರು ವರ್ಷದ ಮಗುವಿನ ಕೈ ಮುರಿದ ಚಿಕ್ಕಪ್ಪ

ಮೈಸೂರಿನ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ತಾನು ಕರೆದಾಗ ಬರಲಿಲ್ಲವೆಂದು  ಚಿಕ್ಕಪ್ಪನೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ. ಚಿಕ್ಕಪ್ಪ  ಆನಂದ್‌ ಎಂಬಾತ ಮಗುವಿಗೆ ದೊಣ್ಣೆಯಿಂದ ಹೊಡೆದು ಎರಡು ಕೈಮುರಿದಿದ್ದು  ಪೊಲೀಸರು ಆತನನ್ನು ಬಂಧಿಸಿದ್ದಾರೆ.  ಚಿಕ್ಕಪ್ಪ ನಿಂದ  ಹಲ್ನಲೆಗೆ ಒಳಗಾದ ಮಗು  ಜಾನ್ವಿ  ಮನೆಯಲ್ಲಿ ಆಟವಾಡುತ್ತಿದ್ದಳು.  ಆಟೋ ಓಡಿಸುತ್ತಿದ್ದ ಆನಂದ್  ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದ ಜಾನ್ವಿಯನ್ನು ಕರೆದಿದ್ದಾನೆ. ಆಕೆ ಆನಂದ್