Menu

ಕಳೆದ ವರ್ಷ ಬಿಜೆಪಿ ಆದಾಯ 4,340 ಕೋಟಿ ರೂ.: ಎಡಿಆರ್‌ ವರದಿ

ಅಸೋಸಿಯೇಷನ್‌ ಆಫ್‌ ಡೆಮಾಕ್ರಾಟಿಕ್‌ ರೀಫಾರ್ಮ್‌ಸ್‌  ವರದಿ ಪ್ರಕಾರ, 2023-24ರಲ್ಲಿ ಬಿಜೆಪಿ ₹4340.47 ಕೋಟಿ ರೂ. ಆದಾಯ ಗಳಿಸಿದೆ. ಇದು ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ೭೪.೫೭% ರಷ್ಟಿದೆ. ಬಿಜೆಪಿ ತನ್ನ ಆದಾಯದ 50.96% ಮಾತ್ರ ₹2,211.69 ಕೋಟಿ ರೂ. ಖರ್ಚು ಮಾಡಿದೆ. 2023-24ರಲ್ಲಿ ಭಾರತದ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಆದಾಯ ಗಳಿಸಿದ ಪಕ್ಷವಾಗಿದೆ. ಒಟ್ಟು ₹4,340.47 ಕೋಟಿ ಗಳಿಸಿದ್ದು, ಆರು ರಾಷ್ಟ್ರೀಯ ಪಕ್ಷಗಳ ಒಟ್ಟು